input
stringlengths 22
801
| target
stringlengths 20
198
|
---|---|
ರಾಜ್ಯ ಸುದ್ದಿಗಳು. . ಈ ಬಾರಿಯ ಪವಿತ್ರ ಹಜ್ ಯಾತ್ರೆ ಕೈಗೊಂಡಿರುವ ಮಂಗಳೂರಿನ ಸುಮಾರು 70ಕ್ಕೂ ಹೆಚ್ಚು ಹಜ್ ಯಾತ್ರಿಕರಿಗೆ ಬೆಂಗಳೂರಿಗೆ ತೆರಳಲು ತನ್ನ ಸ್ವಂತ ಖರ್ಚಿನಲ್ಲೇ ಎರಡು ಬಸ್ಸುಗಳ ವ್ಯವಸ್ಥೆ ಮಾಡುವ ಮೂಲಕ ಸಚಿವ ಜಮೀರ್ ಅಹ್ಮದ್ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ. | ಮಂಗಳೂರಿನ ಹಜ್ ಯಾತ್ರಿಕರಿಗೆ ಬೆಂಗಳೂರಿಗೆ ತೆರಳಲು ತನ್ನ ಸ್ವಂತ ಖರ್ಚಿನಲ್ಲೇ ಬಸ್ ವ್ಯವಸ್ಥೆ ಮಾಡಿದ ಸಚಿವ ಜಮೀರ್ ಅಹ್ಮದ್ |
ಕಿತ್ತೂರು, ಅ. 23 : ಕಿತ್ತೂರು ಉತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಮೆರವಣಿಗೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಭಜರಂಗದಳ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದರಿಂದ ನಾಲ್ವರಿಗೆ ಗಾಯವಾಗಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. | ಕರವೇ ಭಜರಂಗಿಗಳ ನಡುವೆ ಮಾರಾಮಾರಿ |
ಪ್ರಕಟಿಸಲಾಗಿದೆ ನವದೆಹಲಿ, ಫೆ 7, ಭಾರತ ತಂಡದ ಮಾಜಿ ಸ್ಪಿನ್ನರ್ ಹಾಗೂ ಟೀಮ್ ಇಂಡಿಯಾ ಮಾಜಿ ಕೋಚ್ ಅನಿಲ್ ಕುಂಬ್ಳೆ ಎಂದಾಕ್ಷಣ ಪಾಕಿಸ್ತಾನದ ವಿರುದ್ಧ 10 ವಿಕೆಟ್ ಸಾಧನೆ ನಮ್ಮ ನೆನಪಿಗೆ ಬರುತ್ತದೆ. | ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ 10 ವಿಕೆಟ್ ಸಾಧನೆಗೆ 21 ವರ್ಷ |
ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ತಾಲೂಕಿನ ಅಗ್ರಹಾರ ಮತಗಟ್ಟೆಯಲ್ಲಿ ನಕಲಿ ಮತದಾನ ಮಾಡಲು ಆಗಮಿಸಿದ ಅಸ್ಸಾಂ ಮೂಲದ ಇಬ್ಬರನ್ನು ಮತಗಟ್ಟೆ ಅಧಿಕಾರಿಗಳು ಪತ್ತೆ ಹಚ್ಚಿ ಬಂಟ್ವಾಳ ನಗರ ಪೊಲೀಸರಿಗೆ ಒಪ್ಪಿಸಿದ ಘಟನೆ ಶನಿವಾರ ನಡೆದಿದೆ. | ಅಗ್ರಹಾರ ಮತಗಟ್ಟೆಯಲ್ಲಿ ನಕಲಿ ಮತದಾನಕ್ಕೆ ಯತ್ನಿಸಿದ ಇಬ್ಬರು ಪೊಲೀಸ್ ವಶ |
ಗಡಿನಾಡು(ಕಾಸರಗೋಡು) ಮಂಜೇಶ್ವರ. . : ಮಂಜೇಶ್ವರಕ್ಕೊಳಪಟ್ಟ ಕುಂಜತ್ತೂರಿನ ವಿಧ್ಯಾರ್ಥಿಗಳ ಮೇಲೆ ಸಂಘಪರಿವಾದ ಗೂಂಡಗಳಿಂದ ಶನಿವಾರದಂದು ನಡೆದ ಹಲ್ಲೆ ಖಂಡನಾರ್ಹವಾಗಿದ್ದು,ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಹಲ್ಲೆಕೋರರ ಮೇಲೆ ಜಾಮೀನು ರಹಿತ ಕೇಸು ದಾಖಲಿಸಿ ಬಂಧಿಸಬೇಕೆಂದು ಎಂ. | ಕೇರಳ-ಕರ್ನಾಟಕ ಗಡಿಯಲ್ಲಿ ವಿಧ್ಯಾರ್ಥಿಗಳ ಸುರಕ್ಷತೆಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು -ಎಂ.ಎಸ್.ಎಫ್ |
ಪ್ರಕಟಿಸಲಾಗಿದೆ ನವದೆಹಲಿ, ನ 18 : ಖನಿಜ ಶ್ರೀಮಂತ ಜಾರ್ಖಂಡ್ ರಾಜ್ಯದಲ್ಲಿ ಈ ಬಾರಿ ಮಹಾಮೈತ್ರಿ ಸರಕಾರ ರಚನೆಯಾಗುವುದು ಖಚಿತ ಎಂದು ಜಾರ್ಖಂಡ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಂಜಯ್ ಪಾಸ್ವಾನ್ ಸೋಮವಾರ ಭವಿಷ್ಯ ನುಡಿದಿದ್ದಾರೆ. | ಜಾರ್ಖಂಡ್ ನಲ್ಲಿ ಮಹಾಮೈತ್ರಿ ಸರಕಾರ ರಚನೆ: ಸಂಜಯ್ ಪಾಸ್ವಾನ್ |
ಸೂರ್ ಅಹ್ಮದ್ ಸಾಮಣಿಗೆ (ಪ್ರಧಾನ ಕಾರ್ಯದರ್ಶಿ) ಮಂಗಳೂರು (ವಿಶ್ವಕನ್ನಡಿಗ ನ್ಯೂಸ್) : ಬ್ಯಾರಿ ಲೇಖಕರು ಮತ್ತು ಕಲಾವಿದರನ್ನು ಒಳಗೊಂಡ 'ಮೇಲ್ತೆನೆ' ಸಂಘಟನೆಯ ನೂತನ ಅಧ್ಯಕ್ಷರಾಗಿ ಉಳ್ಳಾಲ ಮದನಿ ಪಿಯು ಕಾಲೇಜು ಪ್ರಾಂಶುಪಾಲ ಇಸ್ಮಾಯಿಲ್ ಟಿ. ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮನ್ಸೂರ್ ಅಹ್ಮದ್ ಸಾಮಣಿಗೆ ಆಯ್ಕೆಯಾಗಿದ್ದಾರೆ. | ಮೇಲ್ತೆನೆ' ನೂತನ ಅಧ್ಯಕ್ಷರಾಗಿ ಇಸ್ಮಾಯಿಲ್ ಟಿ. ಆಯ್ಕೆ |
ಪ್ರಕಟಿಸಲಾಗಿದೆ ಗದಗ 22: ಮೊದಲನೇ ಸುತ್ತಿನ ಇಂದ್ರಧನುಷ್ ಲಸಿಕಾ ಕಾರ್ಯಕ್ರಮವನ್ನು ನವೆಂಬರ್ 23, 24 ಹಾಗೂ 27, 28 ರಂದು ಹಮ್ಮಿಕೊಳ್ಳಲಾಗಿದ್ದು ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಲು ಗದಗ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ತಿಳಿಸಿದರು. | ಮಿಷನ್ ಇಂದ್ರಧನುಷ್ ಕಾರ್ಯಕ್ರಮಕ್ಕೆ ಸಹಕರಿಸಲು ಅಪರ ಜಿಲ್ಲಾಧಿಕಾರಿಗಳು ಕರೆ |
ಹನೀಫ್ ಗುಲ್ವಾಡಿ ಅವರನ್ನು ಕರಾವಳಿ ವಲಯ ಅಲ್ಪಸಂಖ್ಯಾತರ ಸಂಯೋಜಕರಾಗಿ ಕರಾವಳಿ ವಲಯ ಅಲ್ಪಸಂಖ್ಯಾತರ ಅಧ್ಯಕ್ಷರಾದ ಯು. ಬಿ. ಸಲೀಂ ನೇಮಿಸಿದರು. | ಕರಾವಳಿ ವಲಯ ಅಲ್ಪಸಂಖ್ಯಾತರ ಸಂಯೋಜಕರಾಗಿ ಹನೀಫ್ ಗುಲ್ವಾಡಿ |
ದಕ್ಷಿಣ ಕನ್ನಡ ಸುಳ್ಯ ( ವಿಶ್ವ ಕನ್ನಡಿಗ ನ್ಯೂಸ್ ) : ಸುಳ್ಯದ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ಈ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವವು ಸಂಭ್ರಮದಿಂದ ಜರಗಿತು. | ಒಳಿತು ಮತ್ತು ಕೆಡುಕುಗಳ ಮಧ್ಯೆ ದೊಡ್ಡ ಕಂದಕ ಸೃಷ್ಟಿಸಿ: ಶರೀಫ್ , ಸಂಭ್ರಮೋಲ್ಲಾಸದ ಗ್ರೀನ್ವ್ಯೂ ಶಾಲಾ ಪ್ರಾರಂಭೋತ್ಸವ |
ದಕ್ಷಿಣ ಕನ್ನಡ ಪುತ್ತೂರು (ವಿಶ್ವಕನ್ನಡಿಗ ನ್ಯೂಸ್) : ಇಲ್ಲಿನ ಗ್ರಾಮಾಂತರ ಠಾಣಾ ವ್ಯಾಪ್ತಿಯ ಸಂಪ್ಯ ಎಂಬಲ್ಲಿ ಮಂಗಳವಾರ ರಾತ್ರಿ ಸುಮಾರು 11.30ಕ್ಕೆ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಯುವಕರ ಮಧ್ಯೆ ನಡೆದ ಮಾತಿನ ಚಕಮಕಿ ಘರ್ಷಣೆ ಹಂತಕ್ಕೆ ತಲುಪಿ ಚೂರಿ ಇರಿತದಿಂದ ಅರ್ಯಾಪು ಗ್ರಾಮದ ಮೇರ್ಲ ನಿವಾಸಿ ಕಾರ್ತಿಕ್ ಸುವರ್ಣ ಎಂಬಾತ ಮೃತಪಟ್ಟಿದ್ದಾನೆ. | ಪುತ್ತೂರು ಗಣೇಶೋತ್ಸವದಲ್ಲಿ ಯುವಕರ ಚಕಮಕಿ : ಓರ್ವನ ಹತ್ಯೆ |
ಪ್ರಕಟಿಸಲಾಗಿದೆ ಗದಗ 10: ಗದಗ ಜಿಲ್ಲಾಡಳಿತದಿಂದ ಅಗಸ್ಟ 15 ರಂದು ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಗದಗ ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ಅಧಿಕಾರಿಗಳಿಗೆ ಸೂಚನೆ ನೀಡಿದರು. | ಶಿಸ್ತು ಸಂಭ್ರಮದಿಂದ ಸ್ವಾತಂತ್ರ್ಯೋತ್ಸವ ಆಚರಣೆಗೆ ಜಿಲ್ಲಾಧಿಕಾರಿ ಕರೆ |
ಕೋಲ್ಕತ್ತಾ: 'ಪೌರತ್ವ ಕಾಯ್ದೆ ಮತ್ತು ಎನ್ಆರ್ಸಿ ಯನ್ನು ಜಾರಿ ಮಾಡುವುದೇ ಆದರೆ ಅದನ್ನು ನನ್ನ ಹೆಣದ ಮೇಲೆ ಜಾರಿ ಮಾಡಬೇಕಷ್ಟೆ' ಎಂದು ಮಮತಾ ಬ್ಯಾನರ್ಜಿ ಇಂದು ಹೇಳಿದ್ದಾರೆ. | ನನ್ನ ಹೆಣದ ಮೇಲೆ ಪೌರತ್ವ ಕಾಯ್ದೆ ಜಾರಿ ಮಾಡಬೇಕಷ್ಟೆ - ದೀದಿ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ವಿಜಯಪುರ 03: ನಕಲಿ ಪ್ರೆಸ್ ಕಾರ್ಡ ಮಾಡಿಕೊಂಡು ಸರಕಾರಿ ನೌಕರರಿಗೆ, ಸಾರ್ವಜನಿಕರಿಗೆ, ಸಾಮಾಜಿಕ ಹೋರಾಟಗಾರರಿಗೆ ಮೋಸ ಮಾಡುತ್ತಿರುವವರ ಮೇಲೆ ಯೋಗ್ಯ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಭೀಮ್ ಆಮರ್ಿ, ಜಿಲ್ಲಾ ಘಟಕ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. | ವಿಜಯಪುರ: ನಕಲಿ ಪ್ರೆಸ್ ಕಾರ್ಡ್ ಹಾವಳಿ: ಕಾನೂನು ಕ್ರಮಕ್ಕೆ ಆಗ್ರಹ |
ಕರಾವಳಿ ಮಂಗಳೂರು, ಆ. 10: ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣದ ಪ್ರಮುಖ ಆರೋಪಿ ಮೋ ಬ್ರಿಗೇಡ್ನ ಸಂಸ್ಥಾಪಕ ನರೇಶ್ ಶೆಣೈಗೆ ನ್ಯಾಯಾಲಯವು ಜಾಮೀನು ನೀಡಲು ಮತ್ತೆ ನಿರಾಕರಿಸಿದೆ. | ಬಾಳಿಗ ಕೊಲೆ ಪ್ರಕರಣ ; ಪ್ರಮುಖ ಆರೋಪಿ ನರೇಶ್ ಶೆಣೈ ಜಾಮೀನು ಅರ್ಜಿ ತಿರಸ್ಕೃತ |
ದಕ್ಷಿಣ ಕನ್ನಡ , ರಾಜ್ಯ ಸುದ್ದಿಗಳು ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್): ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದಲ್ಲಿ ಇದೇ ಅಕ್ಟೋಬರ್ 3 ನೇ ತಾರೀಕಿನಿಂದ ಸುಮಾರು ಹದಿನೈದು ದಿನಗಳ ಕಾಲ (22 ಅಕ್ಟೋಬರ್ ವರೆಗೆ) ಸಂಜೆ 6.15 ರಿಂದ 7.30 ರವರೆಗೆ ಯೋಗಾಸನ ಶಿಬಿರ ನಡೆಯಲಿದೆ. | ಮಂಗಳೂರಿನಲ್ಲಿ ಯೋಗಾಸನ ಶಿಬಿರ |
ಬೆಂಗಳೂರು: ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಬಾಂಬ್ ಪ್ರಕರಣ ತನಿಖೆಗೆ ಸ್ಫೋಟಕ ತಿರುವು ದೊರೆತಿದೆ. | ಆದಿತ್ಯ ರಾವ್ ಬಂಧನ ಹಿನ್ನೆಲೆ; ವಿಚಾರಣೆಗೆ ಬೆಂಗಳೂರಿಗೆ ತೆರಳಿದ ಮಂಗಳೂರು ಪೊಲೀಸರು |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಬೆಳಗಾವಿ 29: ನಾಟಕಗಳು ಕೇವಲ ಮನರಂಜನೆಗಾಗಿ ಮಾತ್ರ ಇರಬಾರದು ಅದರಿಂದ ಸಮಾಜಕ್ಕೊಂದು ಒಳ್ಳೆಯ ಸಂದೇಶವನ್ನು ನೀಡುವಂತಿರಬೇಕು. | ನಾಟಕಗಳಿಂದ ಸಮಾಜಕ್ಕೊಂದು ಸಂದೇಶ: ಪಟ್ಟಣಶೆಟ್ಟಿ |
ಕನ್ನಡ ವಾರ್ತೆಗಳು , ಕರಾವಳಿ ಮಂಗಳೂರು,ಆಗಸ್ಟ್. | ಜಾಗಿಂಗ್ - ವಾಕಿಂಗ್ ಕ್ಲಬ್ ಉದ್ಘಾಟನೆ |
ರಾಜ್ಯ ಸುದ್ದಿಗಳು ಶಿವಮೊಗ್ಗ. . : ನಗರದ ಕಿಶೋರ ಸಾಹಿತಿ ಅಂತಃಕರಣ ಬರೆದ "ಮಿಂಚಿನ ಚಿಲುಮೆ" ಪುಸ್ತಕಕ್ಕೆ ಹುಬ್ಬಳ್ಳಿಯ ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್ನ "ಅರಳು ಮೊಗ್ಗು" ಪ್ರಶಸ್ತಿ ಲಭಿಸಿದೆ. | ವಿಕೆ ನ್ಯೂಸ್ ಅಂಕಣಗಾರ ಅಂತಃಕರಣನಿಗೆ "ಅರಳುಮೊಗ್ಗು" ಪ್ರಶಸ್ತಿ |
ಕರ್ನಾಟಕ ಬೆಂಗಳೂರು: ವಿಧಾನಸಭೆಯಲ್ಲಿ ಬಹುಮತ ಸಾಬೀತಿನ ವೇಳೆ ಯಡಿಯೂರಪ್ಪ ಗುಡುಗಿದ್ದು, ತನಗ ಕಾಂಗ್ರೆಸ್ ಮೇಲೆ ಸಿಟ್ಟಿಲ್ಲ. . . . ಜೆಡಿಎಸ್ ಮೇಲೆ ವಾಗ್ದಾಳಿ ನಡೆಸಿದ್ದಾರೆ. | ಸರ್ಕಾರ ರೈತರ ಸಾಲಮನ್ನಾ ಮಾಡದಿದ್ದರೆ ಸೋಮವಾರ ಕರ್ನಾಟಕ ಬಂದ್ ಘೋಷಿಸಿದ ಯಡಿಯೂರಪ್ಪ; ಬಹುಮತ ಸಾಬೀತಿನ ವೇಳೆ ಸಭಾತ್ಯಾಗ |
ದಕ್ಷಿಣ ಕನ್ನಡ ಪುತ್ತೂರು. . : ಸಾಲ್ಮರ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ನವೆಂಬರ್ ಒಂದರಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. | ಮೌಂಟನ್ ವ್ಯೂ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ |
ಗಲ್ಫ್ ಸುದ್ದಿಗಳು. . ದಮ್ಮಾಮ್ ನೊರ್ಥ್ ಹಾಗೂ, ಸೌತ್ ಸೆಕ್ಟರ್ ಗಳ ಜಂಟಿ ಆಶ್ರಯದಲ್ಲಿ ಇಫ್ತಾರ್ ಸಂಗಮ ನಿಶಾ ಕ್ಯಾಂಪ್ ಹಾಗೂ ತಝ್ಕಿಯತ್ ನೈಟ್ ಕಾರ್ಯಕ್ರಮವು ರಂಝಾನ್ ,27 ಲೈಲತುಲ್ ಖದ್ರ್ ಪ್ರತೀಕ್ಷೆಯ ರಾತ್ರಿ ಕೆಸಿಎಫ್ ದಮ್ಮಾಮ್ ಹಾಲ್ ನಲ್ಲಿ ಬಹಳ ಭಕ್ತಿಪೂರ್ವಕವಾಗಿ ನಡೆಯಿತು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಮ್ಮಾಮ್ ನೋರ್ಥ್ ಸೆಕ್ಟರ್ ಅಧ್ಯಕ್ಷರಾದ ಶಿಯಾಬುದ್ದೀನ್ ಸಖಾಫಿ( ಹಿಮಮಿ)ಯವರು ವಹಿಸಿದ್ದರು. | ಅಬ್ದುಲ್ ಹಮೀದ್ ಸಿ.ಹೆಚ್, ಕಾವು (ವಿಶ್ವ ಕನ್ನಡಿಗ ನ್ಯೂಸ್ |
ಕರಾವಳಿ , ಕರ್ನಾಟಕ ಹೌದು ನಮ್ಮನ್ನ ಹಲವಾರು ಸಮಸ್ಯೆಗಳು ಕಾಡುತ್ತವೆ ಆದರೆ ಪ್ರತಿಯೊಂದಕ್ಕೂ ವೈದ್ಯರ ಬಳಿ ಹೋಗುವುದಕ್ಕಾಗಲ್ಲ ಆದ್ದರಿಂದ ಕೆಲವೊಂದು ನಮ್ಮ ಮನೆಯಲ್ಲಿರುವ ಪದಾರ್ಥಗಳಲ್ಲೇ ನೈಸರ್ಗಿಕವಾಗಿ ಸಮಸ್ಯೆಗಳಿಗೆ ಪರಿಹಾರವನ್ನು ಕಂಡು ಕೊಳ್ಳಬಹುದಾಗಿದೆ. | ಪ್ರತಿದಿನ ಚಹಾಕ್ಕೆ ಏಲಕ್ಕಿ ಪುಡಿಯನ್ನು ಬೆರೆಸಿ ಸೇವಿಸುವುದರಿಂದ ರಕ್ತಭೇದಿ ನಿವಾರಣೆ |
ಪ್ರಕಟಿಸಲಾಗಿದೆ ಮೆಲ್ಬೋೋರ್ನ್, ಫೆ 1- ಪ್ರಸಕ್ತ ವರ್ಷದ ಮೊದಲ ಗ್ರ್ಯಾನ್ ಸ್ಲ್ಯಾನ್ ಟೆನಿಸ್ ಟೂರ್ನಿಯಾದ ಆಸ್ಟ್ರೇಲಿಯಾ ಓಪನ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅಮೆರಿಕದ 21ರ ಯುವ ಪ್ರತಿಭೆ ಸೋಫಿಯಾ ಕೆನಿನ್ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. | ಸೋಫಿಯಾ ಕೆನಿನ್ಗೆ ಚೊಚ್ಚಲ ಆಸ್ಟ್ರೇಲಿಯಾ ಓಪನ್ ಗರಿ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಬೆಳಗಾವಿ 21: ಹೃದಯಾಘಾತ ಹಾಗೂ ಅಪಘಾತಗಳಿಂದ ಅಸುನೀಗುವವರ ಸಂಖ್ಯೆ ಅಧಿಕವಾಗುತ್ತಿದೆ. | ಬೆಳಗಾವಿ: ಜೈನ್ ಕಾಲೇಜಿನ ವಿದ್ಯಾರ್ಥಿಗಳಿಗೆ ಬಿಎಲ್ಎಸ್ ಕಾರ್ಯಾಗಾರ |
ಗಲ್ಫ್ ಸುದ್ದಿಗಳು ದುಬೈ (ವಿಶ್ವ ಕನ್ನಡಿಗ ನ್ಯೂಸ್ ) : ದುಬೈ : ಸರ್ಕಾರದ ಅಧಿಕೃತ ಪ್ರತಿನಿಧಿಯಾಗಿ ಆಗಮಿಸಿ ದುಬೈಯ ವಿವಿಧ ಕಡೆಗಳಲ್ಲಿ ಪ್ರಭಾಷಣ ನಡೆಯಲಿರುವ ಸುನ್ನಿ ಸಂಘಕುಟುಂಬದ ನಾಯಕರುಗಳ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಕರ್ನಾಟಕ ಕಲ್ಚರಲ್ ಫೌಂಡೇಶನ್ - ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಕರೆ ನೀಡಿದೆ. | ದುಬೈ ಸರ್ಕಾರದ ಅಧೀನದಲ್ಲಿ ನಡೆಯುವ ರಂಝಾನ್ ಪ್ರಭಾಷಣೆಗಳನ್ನು ಯಶಸ್ವಿಗೊಳಿಸಲು ಕೆಸಿಎಫ್ ಯುಎಇ ಕರೆ |
ಕರ್ನಾಟಕ ಬೆಂಗಳೂರು: ಮೈತ್ರಿ ಸರ್ಕಾರ ಉರುಳುತ್ತದೆ ಎಂದು ಬಿಜೆಪಿ ಸುಮ್ಮನೆ ಸುಳ್ಳು ಸುದ್ದಿ ಹರಡುತ್ತಿದೆ. | ತಮಿಳುನಾಡು ಪಂಚಾಂಗ ನೋಡಿದ್ದೇನೆ, 5 ವರ್ಷ ಸರ್ಕಾರ ಭದ್ರ; ರೇವಣ್ಣ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕೊಪ್ಪಳ 03: ನಗರದ ಶ್ರೀ ಗವಿಸಿದ್ಧೇಶ್ವರ ಸಂಯುಕ್ತ ಪ್ರೌಢಶಾಲೆ ಶಾಲಾ ವಾಷರ್ಿಕೊತ್ಸವ ಸಮಾರಂಭದ ನಿಮಿತ್ಯ ಸಮಾಜ ವಿಜ್ಞಾನ ವಸ್ತು ಪ್ರರ್ದಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. | ಥರ್ಮಾಕೋಲ್ನಿಂದ ಗವಿಮಠದ ಮಾದರಿ ನಿರ್ಮಾಣ |
ಪ್ರಕಟಿಸಲಾಗಿದೆ ಕೊಪ್ಪಳ: ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಜಿಲ್ಲಾಡಳಿತದಿಂದ ಅಕ್ಟೋಬರ್ 23 ರಂದು ಬೆಳಗ್ಗೆ 10.30 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಮಾರುತಿ ಅವರು ಹೇಳಿದರು. | ರಂದು ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಅರ್ಥಪೂರ್ಣ ಆಚರಣೆಗೆ ನಿರ್ಧಾರ |
ಎಸ್ ಗುಂಡುಕಲ್ಲು ಬ್ರಾಂಚ್ ಇದರ ಮಹಾಸಭೆಯು 30-9-2018 ಆದಿತ್ಯವಾರ ಮಗ್ರಿಬ್ ನಮಾಝಿನ ಬಳಿಕ ಅಬ್ದುಲ್ ಮದನಿ ಯವರ ನಿವಾಸದಲ್ಲಿ ಪಿ. ಪಿ ಅಹ್ಮದ್ ಸಖಾಫಿ ಯವವರ ಅಧ್ಯಕ್ಷತೆಯಲ್ಲಿ ನಡೆಯಿತು. | ಗುಂಡುಕಲ್ಲು ಬ್ರಾಂಚ್ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ |
ರಾಜ್ಯ ಸುದ್ದಿಗಳು ಮಂಗಳೂರು(ವಿಶ್ವ ಕನ್ನಡಿಗ ನ್ಯೂಸ್): ರಕ್ತದಾನಿಗಳನ್ನು ಉತ್ತೇಜಿಸುವ ಮತ್ತು ಯುವಜನತೆಗೆ ರಕ್ತದಾನದ ಕುರಿತು ಜಾಗೃತಿ ಮೂಡಿಸುವ ಹಾಗೂ ರೋಗಿಗಳಿಗೆ ಅಗತ್ಯವಿರುವ ಸೂಕ್ತ ಗುಂಪಿನ ರಕ್ತವನ್ನು ಕ್ಲಪ್ತ ಸಮಯದಲ್ಲಿ ಪೂರೈಸುವ ಸಲುವಾಗಿ ಸ್ಥಾಪಿಸಲಾದ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ. | ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ .ರಿ ಸಂಸ್ಥೆಯ ವತಿಯಿಂದ ಹೊಸ ದಾಖಲೆ; ಒಂದೇ ದಿನದಲ್ಲಿ ಮೂರು ಜಿಲ್ಲೆಗಳಲ್ಲಿ ಮೂರು ರಕ್ತದಾನ ಶಿಬಿರ |
ರಾಜ್ಯ ಸುದ್ದಿಗಳು. . : ಚಿತ್ರದ ನಿರ್ದೇಶಕ ಕಿರಿಕ್ ಹುಡ್ಗ ಕೀರ್ತನ್ ಶೆಟ್ಟಿ ಈ ಹಿಂದೆಯೂ ಸಿನಿಮಾ ವಿಷಯಗಿಂತ ಅನೇಕ ವಿವಾದಾತ್ಮಕ ಹೇಳಿಕೆಯಿಂದಲೆ ಸುದ್ದಿಯಾದವರು. | ನಟಿ ಮತ್ತು ಸಂಸದೆ ರಮ್ಯಾ ರನ್ನು ಪಾಕ್ ಗೆ ಗಡಿಪಾರು ಮಾಡ್ತಾರಂತೆ ಕಿರಿಕ್ ಹುಡ್ಗ ಕೀರ್ತನ್ ಶೆಟ್ಟಿ |
ಟೋಕಿಯೋದಲ್ಲಿ ನ. 19ರಂದು ಹಾರಲಿದೆ ಕನ್ನಡ ಬಾವುಟ । | ಕನ್ನಡ ರಾಜ್ಯೋತ್ಸವ ಜಪಾನ್ |
ರಾಜ್ಯ ಸುದ್ದಿಗಳು. . ಈ ವರ್ಷದ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನದ ಪ್ರಥಮ ಹಂತವಾದ ಇಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪೋಲಿಯೋ ಲಸಿಕಾ ಕಾರ್ಯವು ಬಿರುಸಿನಿಂದ ಸಾಗುತ್ತಿದೆ. | ಜಿಲ್ಲೆಯಾದ್ಯಂತ ಬಿರುಸಿನ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ |
15: ರಾಜ್ಯದಲ್ಲಿ ರೇಡಿಯಾಲಜಿಸ್ಟ್ಗಳ ಕೊರತೆ ಸಾಕಷ್ಟಿರುವುದರಿಂದ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಟೆಲಿ ರೇಡಿಯಾಲಜಿ ವ್ಯವಸ್ಥೆಯನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು. ಟಿ. ಖಾದರ್ ತಿಳಿಸಿದ್ದಾರೆ. | ಶೀಘ್ರದಲ್ಲೇ ಟೆಲಿ ರೇಡಿಯಾಲಜಿ ಕೊರತೆ ನಿವಾರಿಸಲು ಸೂಕ್ತ ಕ್ರಮ :ಸಚಿವ ಯು.ಟಿ. ಖಾದರ್ |
ಪ್ರಕಟಿಸಲಾಗಿದೆ ನವದೆಹಲಿ, ಸೆಪ್ಟೆಂಬರ್ 14 ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಹಿಂದಿ ದಿನದ ಅಂಗವಾಗಿ ದೇಶದ ಜನತೆಗೆ ಶುಭಾಶಯ ಕೋರಿ ಹಿಂದಿ ದೇಶದ ಜನತೆಯನ್ನು ಬೆಸೆಯುವ ಭಾಷೆಯಾಗಬೇಕು ಎಂದೂ ಒತ್ತಿ ಹೇಳಿದ್ದಾರೆ. | ಹಿಂದಿ ದೇಶದ ಭಾಷೆಯಾಗಬೇಕು:ಅಮಿತ್ ಶಾ ಮನವಿ |
ದಕ್ಷಿಣ ಕನ್ನಡ ಸಾಲೆತ್ತೂರು (ವಿಶ್ವ ಕನ್ನಡಿಗ ನ್ಯೂಸ್):- ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ ರಮಾನಾಥ್ ರೈ ಅವರ ಪರವಾಗಿ ಸಾಲೆತ್ತೂರಿನ ಎರಡನೇ ವಾರ್ಡ್ ಮಲಾರ್ ಕೋಡಿ ಭಾಗದ ವಿವಿಧ ಮನೆಗಳಿಗೆ ತೆರಳಿ ರಮಾನಾಥ್ ರೈ ಅವರ ಪರವಾಗಿ ಮೆಸ್ಕಾಂ ನಿರ್ದೇಶಕರಾದ ಶ್ರೀಮತಿ ಮಲ್ಲಿಕ ಪ್ರಶಾಂತ್ ಪಕ್ಕಳ ಅವರ ನೇತ್ರತ್ವದಲ್ಲಿ ಮತಯಾಚನೆ ನಡೆಸಲಾಯಿತು. | ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಸಾಲೆತ್ತೂರು ವಾರ್ಡ್ ಮಲಾರ್ ಕೋಡಿ ಭಾಗದಲ್ಲಿ ಶ್ರೀಮತಿ ಮಲ್ಲಿಕ ಪ್ರಶಾಂತ್ ಪಕ್ಕಳ ನೇತ್ರತ್ವದಲ್ಲಿ ಮತಯಾಚನೆ |
: "ಆರೋಗ್ಯ ಕರ್ನಾಟಕಕ್ಕೆ ಯುವಜನ ಜಾಗೃತಿ" ಅಭಿಯಾನದಡಿ ಎಸ್ಕೆಎಸ್ಸೆಸೆಫ್ ಅಡ್ಡೂರು ಕ್ಲಷ್ಟರ್ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನ. 1ರಂದು ಸಂಜೆ 4 ಗಂಟೆಗೆ, ಅಡ್ಡೂರು ಜಂಕ್ಷನ್'ಲಹರಿ ವಿರುದ್ಧ ಜನಜಾಗೃತಿ' ಕಾರ್ಯಕ್ರಮವನ್ನು ಇಲ್ಲಿನ ಜಂಕ್ಷನ್ ನಲ್ಲಿ ಹಮ್ಮಿಕೊಳ್ಳಲಾಗಿದೆ. | ಎಸ್ಕೆಎಸ್ಸೆಸೆಫ್ ಅಡ್ಡೂರು ಕ್ಲಷ್ಟರ್ ವತಿಯಿಂದ ನಾಳೆ ಅಡ್ಡೂರಿನಲ್ಲಿ 'ಲಹರಿ ವಿರುದ್ಧ ಜನಜಾಗೃತಿ' ಕಾರ್ಯಕ್ರಮ |
ಎಸ್ ಹಾಗೂ ಜೆ. ಸಿ. ಸಿ ಸುನ್ನೀ ಫ್ರೆಂಡ್ಸ್ ಬನ್ನೂರು ಇವುಗಳ ಸಂಯುಕ್ತ ಅಶ್ರಯದಲ್ಲಿ ಬನ್ನೂರು ಸುನ್ನೀ ಸೆಂಟರ್ ಇದರ ಅರ್ಧ ವಾರ್ಷಿಕದ ಪ್ರಯುಕ್ತ ಪುತ್ತೂರು ಸರಕಾರಿ ಆಸ್ಪತ್ರೆಯ ವಠಾರದಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರರಣಾ ಕಾರ್ಯಕ್ರಮ ಸಯ್ಯದ್ ಉಮ್ಮರ್ ತಂಙಳ್ ಬನ್ನೂರು ನೇತೃತ್ವದಲ್ಲಿ ನಡೆಯಿತು. | ಬನ್ನೂರು ಸುನ್ನೀ ಸೆಂಟರ್ ವತಿಯಿಂದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ |
ದಕ್ಷಿಣ ಕನ್ನಡ ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್) : ಸಾಲ್ಮರ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಶಾಲಾ ಮೈದಾನದಲ್ಲಿ ಈದ್ ಮೀಲಾದ್ ಕಾರ್ಯಕ್ರಮ ನಡೆಸಲಾಯಿತು. | ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಈದ್ ಮೀಲಾದ್ ಕಾರ್ಯಕ್ರಮ |
ಕ್ರೀಡಾ ಸುದ್ದಿಗಳು (ವಿಶ್ವ ಕನ್ನಡಿಗ. . ) : ಟೀಮ್ ಇಂಡಿಯಾದ ಎದುರುರಿನ ಟೆಸ್ಟ್ ಸರಣಿಗೆ ವೆಸ್ಟ್ ಇಂಡೀಸ್ ತಂಡ ಪ್ರಕಟಗೊಂಡಿದ್ದು , ವಿಶ್ವದ ಅತಿ ದಪ್ಪನೆಯ(160 ಕಿಲೋ ತೂಕ ) ಆಟಗಾರ ಎಂಬ ಕೀರ್ತಿ ಪಡೆದಿರುವ 26 ರ ಹರೆಯದ ದೈತ್ಯ ಆಟಗಾರ ರಾಹ್ಕೀಮ್ ಕಾರ್ನ್ವಾಲ್ ಅವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. | ಭಾರತದ ವಿರುದ್ದದ ಟೆಸ್ಟ್ ಸರಣಿಗೆ ವೆಸ್ಟ್ ಇಂಡೀಸ್ ತಂಡದಲ್ಲಿ ಸ್ಥಾನ ಪಡೆದ ಕ್ರಿಕೆಟ್ ದೈತ್ಯ |
ಪ್ರಕಟಿಸಲಾಗಿದೆ ಧಾರವಾಡ 10: ಪ್ರಜಾಪ್ರಭುತ್ವ ವ್ಯವಸ್ಥೆಯ ಮಹತ್ವದ ಘಟ್ಟವಾಗಿರುವ ಚುನಾವಣೆ ಜರುಗುವ ದಿನದಂದು ಭಾರತದ ಪ್ರತಿಯೋಬ್ಬ ಮತದಾರ ತಮ್ಮ ಮನೆಯ ಹಬ್ಬದಂತೆ ಖುಷಿಯಿಂದ ಸಕ್ರೀಯವಾಗಿ, ತಪ್ಪದೆ ಭಾಗವಹಿಸಿ, ಮತದಾನ ಮಾಡಬೇಕೆಂದು ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ದೀಪಾ ಚೋಳನ ಹೇಳಿದರು. | ಮತದಾನ ದಿನವನ್ನು ಹಬ್ಬದ ದಿನವಂತೆ ಆಚರಿಸಿ: ದೀಪಾ |
ಬಸವನಬಾಗೇವಾಡಿ: ವಕೀಲರ ಕ್ಷೇಮಾಭಿವೃದ್ಧಿಗಾಗಿ ಭಾರತೀಯ ವಕೀಲರ ಪರಿಷತ್ ಕೈಗೊಂಡ ನಿರ್ಣಯಗಳನ್ನು ಸಮರ್ಥಿಸಿ ಕೇಂದ್ರ ಸೇರಿ ರಾಷ್ಟ್ರದ ಎಲ್ಲ ಸರ್ಕಾರಗಳು ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ಪಟ್ಟಣದ ವಕೀಲರು ಕೋರ್ಟ್ ಕಲಾಪದಿಂದ ದೂರುಳಿದು ಪ್ರತಿಭಟನಾ ರ್ಯಾಲಿ ನಡೆಸಿ ಶಿರಸ್ತೇದಾರ ಮೂಲಕ ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು. | ಭಾರತೀಯ ವಕೀಲರ ಪರಿಷತ್ ನಿರ್ಣಯಗಳ ಅನುಷ್ಠಾನಕ್ಕೆ ಆಗ್ರಹಿಸಿ ಪ್ರತಿಭಟನೆ |
ದಕ್ಷಿಣ ಕನ್ನಡ ಮದ್ದಡ್ಕ (ವಿಶ್ವ ಕನ್ನಡಿಗ 72ನೇ ಸ್ವಾತಂತ್ರ್ಯೊವವನ್ನು ಆಚರ್ಸಲಾಯಿತು ದ್ವಜಾಹರೋಣವನ್ನು ಹಿರಿಯರಾದ ಮಹಮ್ಮದ್ ಹಾಜಿ ಮದ್ಜಡ್ಕ ನೆರವೇರಿಸಿದರು. | ಮದ್ದಡ್ಕ ದಲ್ಲಿ SDPI ವತಿಯಿಂದ ಸಂಭ್ರಮದ ಸ್ವಾತಂತ್ರ್ಯೊತ್ಸವ |
ಪ್ರಕಟಿಸಲಾಗಿದೆ ಕೊಪ್ಪಳ 03: ಶ್ರೀ ಸಂತ ಸೇವಾಲಾಲ್ ಜಯಂತಿಯನ್ನು ಸಕರ್ಾರದ ನಿರ್ದೇಶನದಂತೆ ಜಿಲ್ಲಾಡಳಿತದಿಂದ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಎಂ. ಪಿ. ಮಾರುತಿ ಹೇಳಿದರು. | ಮಾ. 9ರಂದು ಸಂತ ಸೇವಾಲಾಲ್ ಜಯಂತಿ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಶಿಗ್ಗಾವಿ ಃ ಪಟ್ಟಣದ ಸ್ವಚ್ಚತೆ ಕಾಪಾಡಿ ನಮ್ಮೆಲ್ಲರ ಆರೋಗ್ಯ ರಕ್ಷಣೆ ಮಾಡುವ ಪೌರ ಕಾಮರ್ಿಕರಿಗೆ ಕೇಂದ್ರ ಮತ್ತು ರಾಜ್ಯ ಸಕರ್ಾರಗಳ ನೌಕರರಿಗೆ ದೊರಕುವ ಸೌಲಭ್ಯಗಳು ದೊರಕುವಂತಾಗಬೇಕು ಎಂದು ಪುರಸಭೆ ಅಧ್ಯಕ್ಷ ಶಿವಪ್ರಸಾದ ಸುರಗಿಮಠ ಹೇಳಿದರು. | ಶಿಗ್ಗಾವಿ: ಪೌರ ಕಾಮರ್ಿಕರ ದಿನಾಚರಣೆ |
ಕರ್ನಾಟಕ ಬೆಂಗಳೂರು: ಜಾರಕಿಹೊಳಿ ಬ್ರದರ್ಸ್ ಬಂಡಾಯದ ಬೆನ್ನಲ್ಲೇ ಮೈತ್ರಿ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. | ಉಪಸಭಾಧ್ಯಕ್ಷ ಜೆ.ಕೆ ಕೃಷ್ಣಾರೆಡ್ಡಿ ರಾಜೀನಾಮೆಗೆ ನಿರ್ಧಾರ: ಮತ್ತೊಂದು ಸಂಕಷ್ಟದಲ್ಲಿ ಮೈತ್ರಿ ಸರಕಾರ |
ದಕ್ಷಿಣ ಕನ್ನಡ ಅರಂತೋಡು(ವಿಶ್ವಕನ್ನಡಿಗ ನ್ಯೂಸ್): ಅನ್ವಾರುಲ್ ಹುದಾಯಂಗ್ ಮೆನ್ಸ್ ಎಸೋಸಿಯೇಶನ್ (ರಿ. | ಕಾಯಿಲೆ ಬರುವುದಕ್ಕಿಂತ ಮೊದಲೇ ಎಚ್ಚೆತ್ತುಕೊಳ್ಳಿ - ಡಾ |
ರಿಯಾದ್, ಅ. 31 : ಮದುವೆ ಮನೆಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 28 ಮಂದಿ ಅಸುನೀಗಿ, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. | ಮದುವೆ ಮನೆಯಲ್ಲಿ ಭಾರೀ ಅಗ್ನಿದುರಂತ, 28 ಸಾವು |
ಕರ್ನಾಟಕ ಬೆಂಗಳೂರು: ಸಿದ್ದರಾಮಯ್ಯ ಅವರು ನಮ್ಮ ಮುಖ್ಯಮಂತ್ರಿ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಶಾಸಕ ಎಸ್ . ಟಿ. ಸೋಮಶೇಖರ್ ಹೇಳಿಕೆ ಈಗ ಮೈತ್ರಿ ಸರ್ಕಾರದಲ್ಲಿ ಬಿರುಕು ಮೂಡಿಸಿದೆ. | ಮೈತ್ರಿಯಲ್ಲಿ ಮತ್ತೆ ಬಿರುಕು; ರಾಜೀನಾಮೆಗೆ ಮುಂದಾದ ಕುಮಾರಸ್ವಾಮಿ |
ಪ್ರಕಟಿಸಲಾಗಿದೆ ಲೋಕದರ್ಶನವರದಿ ಹಾವೇರಿ: ನಾವು ಏನು ಬಿತ್ತುತ್ತೇವೆಯೋ ಅದನ್ನೇ ಬೆಳೆಯುತ್ತೇವೆ ಎನ್ನುವಂತೆ, ಇಹದ ಸುಖ ಮತ್ತು ಪರರ ಸುಖಕ್ಕಾಗಿ, ಸೌಹಾರ್ದ ಬದುಕಿಗೆ, ಸಂಸ್ಕಾರ ಸಂವರ್ಧನೆಗೆ ಶ್ರಾವಣ ಮಾಸದ ಪ್ರವಚನವು ನಮ್ಮ ಬದುಕಿಗೆ ಪ್ರೇರಕಶಕ್ತಿಯಾಗುತ್ತದೆ ಎಂದು ನಗರದ ಹುಕ್ಕೇರಿಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡಿರುವ ಗದುಗಿನ ಪುಟ್ಟರಾಜ ಗವಾಯಿ ವಿರಚಿತ ಶಿವಬಸವೇಶ್ವರ ಪುರಾಣ ಪ್ರವಚನದ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಕರಜಗಿಯ ಗೌರಿಮಠದ ಶಿವಯೋಗಿ ಶಿವಾಚಾರ್ಯ ಶ್ರೀ ಮಾತನಾಡಿದರು. | ಶ್ರಾವಣ ಮಾಸದ ಪ್ರವಚನವು ಬದುಕಿಗೆ ಪ್ರೇರಕಶಕ್ತಿ: ಶಿವಯೋಗಿ ಶ್ರೀಗಳು |
ಗಲ್ಫ್ , ರಾಷ್ಟ್ರೀಯ ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಸೌದಿ ಅರೇಬಿಯಾ ಪ್ರವಾಸಕ್ಕೆ ಲಾಂಗ್ ರೂಟ್ ಅನಿವಾರ್ಯವಾಗಿದೆ. | ಸೌದಿ ಪ್ರವಾಸ: ಪಾಕ್ ನಿರ್ಬಂಧಕ್ಕೆ 'ಕ್ಯಾರ್' ಮಾಡದೆ ಸುತ್ತಿ ಬಳಸಿ ಹೋದ ಪ್ರಧಾನಿ ಮೋದಿ |
ವಿಧಾನ ಪರಿಷತ್ ಶಾಸಕರಾದ ಬಿ. ಎಂ. ಫಾರೂಕ್ ಅವರು ತಮಗೆ ಸರಕಾರದಿಂದ ಬರುವ ಗೌರವ ಧನ ವೇತನವನ್ನು ಬಡ ಕ್ಯಾನ್ಸರ್, ಕಿಡ್ನಿ, ಮತ್ತು ಹೃದಯ ಕಾಯಿಲೆಯಿಂದ ಬಳಲುವ ರೋಗಿಗಳಿಗೆ ನೀಡಲು ನಿರ್ಧರಿಸಿರುವುದನ್ನು ಶ್ಲಾಘನಿಸಿ ಜಾತ್ಯಾತೀತ ಜನತಾದಳದ ರಾಜ್ಯ ಸಂಘಟನಾ ಕಾರ್ಯದರ್ಶಿ ಫೈಝಲ್ ರಹ್ಮಾನ್ ಅಭಿನಂದಿಸಿದರು. | ಬಿ.ಎಂ. ಫಾರೂಕ್ ಅವರಿಗೆ ಅಭಿನಂದನೆ ಸಲ್ಲಿಸಿದ ಫೈಝಲ್ ರಹ್ಮಾನ್ |
ಕರಾವಳಿ , ಪ್ರಮುಖ ವರದಿಗಳು ಮಂಗಳೂರು : ನಗರದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಜಾನುವಾರು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿ ಕೊಂಡಿದ್ದ ಆರೋಪಿಯನ್ನು ಮಂಗಳೂರು ದಕ್ಷಿಣ ಉಪ ವಿಭಾಗದ ಪೊಲೀಸರು ಬಂಧಿಸಿದ್ದಾರೆ. | ಜಿಲ್ಲೆಯ ವಿವಿಧೆಡೆಗಳಲ್ಲಿ ಜಾನುವಾರು ಕಳವು ; ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸ್ ವಶ |
ರಾಷ್ಟ್ರೀಯ ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಕಳೆದ ವಾರ ಎನ್ಕೌಂಟರ್ನಲ್ಲಿ ಹತರಾದ ಮೂವರು ಉಗ್ರರ ಪೈಕಿ ಒಬ್ಬಾತ ಪುಲ್ವಾಮಾ ದಾಳಿ ಮಾದರಿಯಲ್ಲೇ ಮತ್ತೊಂದು ದಾಳಿಗೆ ಸಂಚು ರೂಪಿಸಿದ್ದ ಎಂಬ ಮಾಹಿತಿ ಬಯಲಾಗಿದೆ. | ಹತ ಉಗ್ರ ಪುಲ್ವಾಮಾ ಮಾದರಿ ಮತ್ತೊಂದು ದಾಳಿಗೆ ಸಜ್ಜಾಗಿದ್ದ |
26 : ವಿಜಯ್ ಸಂಕೇಶ್ವರ್ ಅವರು ಬಹಿರಂಗಪಡಿಸಿದ 'ಚೀಟಿ' ಅವ್ಯವಹಾರದ ಚೀಟಿಯಲ್ಲಿರುವ ಬರಹ ಮಾಜಿ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ ಅವರದ್ದೇ. | ಸಂಕೇಶ್ವರ್ ಹಚ್ಚಿದ ಬೆಂಕಿಗೆ ತುಪ್ಪ ಸುರಿದ ಬಿಎಸ್ವೈ |
ದಕ್ಷಿಣ ಕನ್ನಡ ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಸಂಘಟನೆಗಳ ಪಾತ್ರ? | ಜನವರಿ 25ಕ್ಕೆ ಇಬ್ಬನಿ ಸುಳ್ಯ ಪ್ರಬಂಧ ಸ್ಪರ್ಧೆ ಬಹುಮಾನ ವಿತರಣೆ |
ಪ್ರಕಟಿಸಲಾಗಿದೆ ಕೊಪ್ಪಳ 25: ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಯಲಬುಗರ್ಾ ತಾಲ್ಲೂಕಿನ ಬೇವೂರು ಹಿಂದುಳಿದ ವರ್ಗಗಳ ಮೊರಾಜರ್ಿ ದೇಸಾಯಿ ವಸತಿ ಶಾಲೆಯಲ್ಲಿ (ಸೆ. | ಮಕ್ಕಳ ಹಕ್ಕುಗಳ ಜಾಗೃತಿ ಕಾರ್ಯಕ್ರಮ ಯಶಸ್ವಿ |
ಕನ್ನಡ ವಾರ್ತೆಗಳು , ಕರಾವಳಿ ಮಂಗಳೂರು,ಜ. | ತಂಬಾಕು ಮುಕ್ತ ಕರ್ನಾಟಕ : ಡಾ ರಾಣಾ |
ದಕ್ಷಿಣ ಕನ್ನಡ ಮಂಗಳೂರು. . : ರಸ್ತೆಬದಿ ನಿಂತಿದ್ದ ಮಹಿಳೆಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಗಾಯಗೊಂಡ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. | ರಸ್ತೆಬದಿ ನಿಂತಿದ್ದ ಮಹಿಳೆಗೆ ಬೈಕ್ ಢಿಕ್ಕಿ ; ಗಾಯ |
ಚಿತ್ರ ಜಗತ್ತು , ರಾಜ್ಯ ಸುದ್ದಿಗಳು (ವಿಶ್ವ ಕನ್ನಡಿಗ. . ): ಪ್ರತಿಭಾನ್ವಿತ ನಿರ್ದೇಶಕ ನಟ ರಿಷಬ್ ಶೆಟ್ಟಿ ಯವರ ಮುಂದಿನ ಚಿತ್ರದ ಟೈಟಲ್ ಹಾಗು ಪೋಸ್ಟರ್ ಬಿಡುಗಡೆ ಗೊಂಡಿದ್ದು ಎಲ್ಲರ ಗಮನ ಸೆಳೆದಿದೆ. | ವಿಭಿನ್ನತೆಯಿಂದ ಗಮನ ಸೆಳೆದ ರಿಷಬ್ ಶೆಟ್ಟಿ ಮುಂದಿನ ಚಿತ್ರ 'ರುದ್ರ ಪ್ರಯೋಗ'ದ ಪೋಸ್ಟರ್ |
ಕರ್ನಾಟಕ ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ರಾಜ್ಯದಲ್ಲಿ ಲೋಕಸಭೆ ಚುನಾವಣೆ ಎದುರಿಸಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ. | ಲೋಕಸಭೆ ಚುನಾವಣೆ: ಸಿದ್ದರಾಮಯ್ಯ ನಾಯಕತ್ವದಲ್ಲಿ ಟಾರ್ಗೆಟ್ 20ಕ್ಕೆ ರಾಹುಲ್ ಸೂಚನೆ |
ಗಲ್ಫ್ , ರಾಷ್ಟ್ರೀಯ ಅಬುಧಾಬಿ: ಭಾರತೀಯ ಸಮುದಾಯಕ್ಕಾಗಿ ಅಬುಧಾಬಿಯಲ್ಲಿ ದೇವಸ್ಥಾನ ನಿರ್ಮಿಸಲು ಜಮೀನು ನೀಡುವುದಾಗಿ ಯುಎಇ ಭರವಸೆ ನೀಡಿದೆ. | ಅಬುಧಾಬಿಯಲ್ಲಿ ದೇವಸ್ಥಾನಕ್ಕೆ ಭೂಮಿ: ಯುಎಇ ಘೋಷಣೆ |
ದಕ್ಷಿಣ ಕನ್ನಡ ಕುಂಬ್ರ (ವಿಶ್ವ ಕನ್ನಡಿಗ ನ್ಯೂಸ್ ) : ಮರ್ಕಝುಲ್ ಹುದಾ ಮಹಿಳಾ ಕಾಲೇಜ್ ಕುಂಬ್ರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಜನಾಬ್ ಯು ಟಿ ಖಾದರ್ ರವರು ಭೇಟಿ ನೀಡಿದರು. | ಮರ್ಕಝುಲ್ ಹುದಾ ಮಹಿಳಾ ಕಾಲೇಜ್ ಕುಂಬ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಜನಾಬ್ ಯು ಟಿ ಖಾದರ್ ಭೇಟಿ |
ಲೇಖನಗಳು ಟಿವಿ ಚಾನೆಲ್ ಗಳು ಮತ್ತು ಪತ್ರಿಕಾ ಮಾಧ್ಯಮಗಳು ಕೆಲವೇ ಕೆಲವು ವ್ಯಕ್ತಿಗಳ ಕಪಿ ಮುಷ್ಠಿಯಲ್ಲಿ ಸಿಲುಕಿ ರಾಜಕೀಯ ಪಕ್ಷ ಗಳ ಮುಖವಾಣಿಯಂತೆ ಮತ್ತೆ ಕೆಲವು ಬ್ಲಾಕ್ ಮೇಲ್ ದಂಧೆಯಲ್ಲಿ ತೊಡಗಿಸಿಕೊಂಡು ವಾಸ್ತವಿಕತೆಯನ್ನು ಮರೆಮಾಚಿ ಜನತೆ ಮಾಧ್ಯಮಗಳನ್ನು ತಿರಸ್ಕಾರ ಭಾವನೆಯಿಂದ ನೋಡುವಂತೆ ವರದಿ ಪ್ರಕಟಿಸುವ ಈ ಕಾಲದಲ್ಲಿ ವಿಕೆ ನ್ಯೂಸ್ ಎಂಬ ಅಂತರ್ಜಾಲ ಪತ್ರಿಕೆ ನಿಖರವಾದ ಸುದ್ದಿಯನ್ನು ಮಾತ್ರ ಜನತೆಗೆ ತಲುಪಿ ಸುವ ಕಾಯಕದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. | ನೈಜ ಸುದ್ದಿಯ ಸಾರಥಿ ವಿಕೆ ನ್ಯೂಸ್ - ಅಬ್ದುಲ್ ಬಶೀರ್ ಕಾವು |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕಂಪ್ಲಿ 02:ತಾಲೂಕಿನ ಚಿಕ್ಕಜಾಯಿಗನೂರು ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ವಿ. ಮುನಿಯನಾಯ್ಕ ಅವರು ಸಕರ್ಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ 70ಕೆ. | ರಾಜ್ಯ ಮಟ್ಟದ ಕ್ರೀಡಾಕೂಟ ಸ್ಪಧರ್ೆಯಲ್ಲಿ ಪ್ರಶಸ್ತಿ, ಟ್ರೋಫಿ |
ಪ್ರಕಟಿಸಲಾಗಿದೆ ಹೈದರಾಬಾದ್, ಡಿ 7- ಪಶುವೈದ್ಯೆ ದಿಶಾ ಮೇಲೆ ಅತ್ಯಾಚಾರ ಮತ್ತು ಹತ್ಯೆ ಆರೋಪಿಗಳು ನಗರದ ಹೊರವಲಯದ ಶಾದ್ನಗರದ ಚಟನ್ಪಲ್ಲಿಯಲ್ಲಿ ಎನ್ಕೌಂಟರ್ನಲ್ಲಿ ಹತ್ಯೆಯಾದ ಒಂದು ದಿನದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್ ಎಚ್ ಆರ್ ಸಿ)ದ ತಂಡ ಎನ್ಕೌಂಟರ್ ನಡೆದ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲಿಸಿತು. | ಹೈದರಾಬಾದ್ ಎನ್ಕೌಂಟರ್: ಘಟನಾ ಸ್ಥಳಕ್ಕೆ ಎನ್ ಎಚ್ ಆರ್ ಸಿ ತಂಡ ಭೇಟಿ |
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ವಿಟ್ಲ ಸಮೀಪದ ಮಂಗಿಲಪದವು ನ್ಯಾಶನಲ್ ಯುವಕ ಮಂಡಲದ ಆಶ್ರಯದಲ್ಲಿ 60 ಕೆ. ಜಿ. ವಿಭಾಗದ ಹಾಗೂ ಸ್ಥಳೀಯ ಆಟಗಾರರನ್ನೊಳಗೊಂಡ 6 ತಂಡಗಳ ಲೀಗ್ ಕಬಡ್ಡಿ ಪಂದ್ಯಾಟ ಹಾಗೂ ವಿಟ್ಲ ಪೆÇಲೀಸ್ ಠಾಣಾಧಿಕಾರಿ ವಿನೋದ್ ಎಸ್ ಅವರಿಗೆ ಅಭಿನಂದÀನಾ ಸಮಾರಂಭ ಶುಕ್ರವಾರ ನಡೆಯಿತು. | ಮಂಗಿಲಪದವು ಕಬಡ್ಡಿ ಪಂದ್ಯಾಟ ಹಾಗೂ ಸನ್ಮಾನ |
ಪ್ರಕಟಿಸಲಾಗಿದೆ ಬೆಂಗಳೂರು, ಜ 30,ಫೆ 17 ರಂದು ನಡೆಯಲಿರುವ ವಿಧಾನ ಪರಿಷತ್ ಉಪಚುನಾವಣೆಗೆ ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. | ವಿಧಾನ ಪರಿಷತ್ ಉಪಚುನಾವಣೆ: ಸವದಿಯವರನ್ನು ಬಿಜೆಪಿ ಕಣಕ್ಕಿಳಿಸುವ ಸಾಧ್ಯತೆ |
ದಕ್ಷಿಣ ಕನ್ನಡ ಮಂಗಳೂರು ( ವಿಶ್ವ ಕನ್ನಡಿಗ ನ್ಯೂಸ್ ) : ಕೆಮ್ರಾಲ್ ಪಂಚಾಯತಿಗೆ ಒಳಪಟ್ಟ ಅತ್ತೂರು ಕಾಫಿಕಾಡು ನಿವಾಸಿ ಅಭಿಲಾಶ್ ಕಾಪಿಕಾಡ್ ರಸ್ತೆ ಅಪಘಾತಕ್ಕೆ ಒಳಗಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇದಾಗಲೇ 80,000 ರೂಪಾಯಿ ವ್ಯಯಿಸಿದ್ದು, ಇದೀಗ ಹೃದಯ ಶಸ್ತ್ರ ಚಿಕಿತ್ಸೆಯ ಅಗತ್ಯತೆಯಿರುವ ಕಾರಣ ಬೆಂಗಳೂರಿನ ಎಂ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಸುಮಾರು 5.10 ಲಕ್ಷ ಖರ್ಚು ತಗುಲಲಿದ್ದು, ಹಣಕಾಸಿನ ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದ್ದು, ಜಾಗರಣ ಸಂಜೀವಿನಿಯ ಸಹಾಯವನ್ನು ಯಾಚಿಸಿದ್ದಾರೆ. | ಜಾಗರಣ ಸಂಜೀವಿನಿಯ 28ನೇ ಹೆಜ್ಜೆಯ ಸಹಾಯಧ ವಿತರಣೆ |
ಬೆಂಗಳೂರು ನಗರ ಬೆಂಗಳೂರು, (ವಿಶ್ವಕನ್ನಡಿಗ ನ್ಯೂಸ್) ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ ಬೆಳಗಾವಿ ಪೀಠವನ್ನು ಡಿಸೆಂಬರ್ 17 ರಂದು ಬೆಳಿಗ್ಗೆ 10.00 ಗಂಟೆಗೆ ಮುಖ್ಯ ಮಂತ್ರಿಗಳು ಉದ್ಘಾಟಿಸಲಿದ್ದಾರೆಂದು ಅಧಿಕೃತ ಪ್ರಕಟಣೆ ತಿಳಿಸಿದೆ. | ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ಪೀಠ ಉದ್ಘಾಟನೆ |
ಪ್ರಕಟಿಸಲಾಗಿದೆ ಕೊಪ್ಪಳ 14: ಸ್ವಾಮಿ ವಿವೇಕಾನಂದರು ವಿಶ್ವದ ಯುವಕರ ಕಣ್ಮಣಿಯಾಗಿದ್ದರು ಎಂದು ಕೊಪ್ಪಳ ಜಿಲ್ಲಾ ಪಂಚಾಯತ ಅಧ್ಯಕ್ಷ ಹೆಚ್. | ಸ್ವಾಮಿ ವಿವೇಕಾನಂದರು ವಿಶ್ವದ ಯುವಕರ ಕಣ್ಮಣಿ: ರೆಡ್ಡಿ |
ಪ್ರಕಟಿಸಲಾಗಿದೆ ಬೆಳಗಾವಿ : ಠೇವಣಿದಾರರಿಗೆ ಬಹುಕೋಟಿ ವಂಚನೆ ಮಾಡಿರುವ ಆರೋಪದ ಹಿನ್ನಲೆ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೊಸೈಟಿಯಲ್ಲಿ ಪ್ರಕರಣದ ತನಿಖೆಯನ್ನು ಇಲ್ಲಿನ ಮಹಾನಗರ ಪೊಲೀಸರು ಸಿಐಡಿಗೆ ಹಸ್ತಾಂತರ ಮಾಡಿದ್ದಾರೆ ಎಂದು ತಿಳಿದು ಬಂದಿದೆ. | ರಾಯಣ್ಣ ಸೊಸೈಟಿ ಬಹುಕೋಟಿ ವಂಚನೆ ಪ್ರಕರಣದ ಸಿಐಡಿಗೆ |
ಕರಾವಳಿ , ಪ್ರಮುಖ ವರದಿಗಳು ಮಂಗಳೂರು : ನಗರದ ನಂತೂರ್ ಸರ್ಕಲ್ನಲ್ಲಿ ಸೋಮವಾರ ರಾತ್ರಿ ಪೊಲೀಸರು ವಾಹನ ತಪಾಷಣೆ ನಡೆಸುತ್ತಿದ್ದ ಸಂದರ್ಭ ಸರಣಿ ಅಪಘಾತ ಸಂಭವಿಸಿದ್ದು, ಮೂರು ವಾಹನಗಳು ಜಖಂಗೊಂಡಿದೆ. | ನಂತೂರ್ ಜಂಕ್ಷನ್ನಲ್ಲಿ ಪೊಲೀಸ್ ತಪಾಷಣೆ ವೇಳೆ ಸರಣಿ ಅಪಘಾತ : ಸ್ಥಳೀಯರಿಂದ ಆಕ್ರೋಷ |
ಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಗುರುವಾರ ಧರಣಿ ನಡೆಸಲಾಯಿತು. | ವಿವಿಗಳಲ್ಲಿನ ಭ್ರಷ್ಟಾಚಾರ ತನಿಖೆಗೆ ಆಗ್ರಹ |
ದಕ್ಷಿಣ ಕನ್ನಡ ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಕ್ರೀಡೆಯಿಂದ ಸೌಹಾರ್ಧತೆ ಮತ್ತು ಬಾಂಧವ್ಯ ವೃದ್ಧಿಗೆ ಸಹಕಾರಿಯಾಗುತ್ತದೆ. | ಕೆ.ವಿ.ಜಿ. ಕ್ರೀಡಾ ಹಬ್ಬ ಉದ್ಘಾಟನೆ : ಕ್ರೀಡೆ ಬಾಂಧವ್ಯ ವೃದ್ಧಿಗೆ ಪೂರಕ: ರಮಾನಾಥ ರೈ |
ಬೆಳಗಾವಿ, ಡಿ. 16 : ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಇಂದು (ಡಿಸೆಂಬರ್ 16 ರಂದು) ಅಂಗವಿಕಲರ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. | ಬೆಳಗಾವಿಯಲ್ಲಿ ಅಂಗವಿಕಲರ ಕ್ರೀಡಾಕೂಟ ಆರಂಭ |
ಪ್ರಕಟಿಸಲಾಗಿದೆ ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿಯನ್ನು ಫಾಲೋ ಮಾಡಲು ಹೋಗಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹಮ್ಮದ್ ನಗೆಗೀಡಾಗಿದ್ದಾರೆ. | ಧೋನಿಯನ್ನು ಫಾಲೋ ಮಾಡಲು ಹೋಗಿ ನಗೆಗೀಡಾದ ಪಾಕ್ ತಂಡದ ನಾಯಕ |
ನವದೆಹಲಿ, ಜನವರಿ 27: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ ಸಿ) ಯು 2020ನೇ ಸಾಲಿನ ನೇಮಕಾತಿಯನ್ನು ಮುಂದುವರೆಸಿದ್ದು,. | ಯುಪಿಎಸ್ಸಿ ನೇಮಕಾತಿ 2020: 134 ಹುದ್ದೆಗಳಿಗೆ ಅರ್ಜಿ ಆಹ್ವಾನ |
ಪ್ರಕಟಿಸಲಾಗಿದೆ ಬೆಂಗಳೂರು, ಜ 28 : ವೇತನ ತಾರತಮ್ಯ, ಪದೋನ್ನತಿ ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದ್ವಿತೀಯ ಪಿಯುಸಿ ಮೌಲ್ಯಮಾಪನ ಬಹಿಷ್ಕರಿಸಿ ಪ್ರತಿಭಟನೆ ನಡೆಸಲು ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ನಿರ್ಧರಿಸಿದೆ. | ವೇತನ ತಾರತಮ್ಯ ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ನಿರ್ಧಾರ |
ನವದೆಹಲಿ, ಜನವರಿ 17: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವವರಿಗೆ ಸಾರ್ವಜನಿಕ ವಲಯದ ಬ್ಯಾಂಕ್ ಷೇರುಗಳೆಂದರೆ ಬಲು ಅಚ್ಚುಮೆಚ್ಚು. | ಬ್ಯಾಂಕ್ ಗಳ ಡಿವಿಡೆಂಡ್ ಅನುಮಾನ, ಸರಕಾರ- ಹೂಡಿಕೆದಾರ ಇಬ್ಬರಿಗೂ ಲಾಸ್ |
ಕರ್ನಾಟಕ ಹೊಸದಿಲ್ಲಿ: ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಕೆಪಿಸಿಸಿ ಅಧ್ಯಕ್ಷರ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ. | ಒಂದು ಕುಟಂಬಕ್ಕೆ ಒಂದೇ ಟಿಕೆಟ್: ಕೆಪಿಸಿಸಿ ಅಧ್ಯಕ್ಷ ಹೇಳಿಕೆಗೆ ಸಿಎಂ ಸಹಮತ |
ದಕ್ಷಿಣ ಕನ್ನಡ ಅಡ್ಯನಡ್ಕ(ವಿಶ್ವಕನ್ನಡಿಗ ನ್ಯೂಸ್): ಇಲ್ಲಿನ ಜನತಾ ಪ್ರೌಢಶಾಲೆಯ ವಿಜ್ಞಾನ ಮತ್ತು ಪರಿಸರ ಸಂಘದ ವತಿಯಿಂದ ವಿಶ್ವ ತಂಬಾಕು ರಹಿತ ದಿನವನ್ನು ಮೇ 31ರಂದು ಆಚರಿಸಲಾಯಿತು. | ಅಡ್ಯನಡ್ಕ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮ |
ಪ್ರಕಟಿಸಲಾಗಿದೆ ಕಾಗವಾಡ 04: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಗಿರುವ ಹಿನ್ನಡೆ ಕೇವಲ ಪಕ್ಷದಲ್ಲಿಯ ಭಿನ್ನಾಭಿಪ್ರಾಯೇ ಕಾರಣವೆಂದು ರಾಜ್ಯ ಸತ್ಯ ಶೋಧನಾ ಸಮೀತಿ ಸದಸ್ಯರು, ಹಾಗೂ ಮಾಜಿ ಇಂಧನ ಸಚಿವರು ವೀರಕುಮಾರ ಪಾಟೀಲ ಕಾಗವಾಡದಲ್ಲಿ ಹೇಳಿದರು. | ದಿನೇಶ ಗುಂಡುರಾವಗೆ ಸಮಿಕ್ಷಾ ವರದಿ ಸಲ್ಲಿಕೆ |
ದೆಹಲಿ ದೆಹಲಿ. . : ತುರ್ತು ಪರಿಸ್ಥಿತಿ, ಮಹಾತ್ಮಾ ಗಾಂಧಿಯವರ ಹತ್ಯೆ, ಬಾಬ್ರಿ ಮಸೀದಿ ಧ್ವಂಸ, 1984ರ ಸಿಖ್ಖರ ಹತ್ಯೆ ಮತ್ತು 2002ರಲ್ಲಿ ಗುಜರಾತ್ನಲ್ಲಿ ನಡೆದಿರುವುದನ್ನು ಯಾರೊಬ್ಬರೂ ಮರೆಯಬಾರದು ಎಂದು ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. | ಸ್ವಾತಂತ್ರ್ಯಾ ನಂತರದ ಭೂಮಿ ಕಂಪಿಸುವಂತಹ ಘಟನೆಗಳನ್ನು ಮರೆಯಬಾರದು - ಅಸಾದುದ್ದೀನ್ ಓವೈಸಿ |
ಕರಾವಳಿ , ಪ್ರಮುಖ ವರದಿಗಳು ಪಣಂಬೂರು: ಇಟೆಲಿ ಮೂಲದ ಎಂಎಸ್ಸಿ ಲಿರಿಕಾ ಪ್ರವಾಸಿ ಹಡಗು ಗುರುವಾರ ನವಮಂಗಳೂರು ಬಂದರಿಗೆ ಆಗಮಿಸಿತು. | ಮಂಗಳೂರಿಗೆ ಬಂದ ಇಟೆಲಿ ಮೂಲದ ಐಷಾರಾಮಿ ಎಂಎಸ್ಸಿ ಲಿರಿಕಾ ಪ್ರವಾಸಿ ಹಡಗು |
ಅಣ್ಣಾ ಬೆಂಬಲಕ್ಕೆ ಬಂದವರು ಮೈಕಿಗಾಗಿ ಸೆಣಸಿದರು * ಚಿದಂಬರ ಬೈಕಂಪಾಡಿ, ಮಂಗಳೂರು । | ಮಂಗಳೂರಿನಲ್ಲಿ ಅಣ್ಣಾ ಹಜಾರೆಗೆ ಬೆಂಬಲ |
ಗಲ್ಫ್ ಸುದ್ದಿಗಳು ದುಬೈ(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಕಲ್ಚರಲ್ ಫೌಂಡೇಶನ್ ದುಬೈ ನೋರ್ತ್ ಝೋನ್ ವತಿಯಿಂದ 73 ನೇ ಭಾರತೀಯ ಸ್ವಾತಂತ್ರ್ಯ ದಿನಾಚರಣೆಯು ದೇರಾ ನೈಫ್ ಕೆಸಿಎಫ್ ಸೆಂಟರ್ ನಲ್ಲಿ ವಿಜ್ರಂಭಣೆಯಿಂದ ಜರುಗಿತು. | ದುಬೈ ನೋರ್ತ್ ಝೋನ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ |
ಬೆಂಗಳೂರು, ಡಿಸೆಂಬರ್ 24 : ಸಚಿವ ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್ನಲ್ಲಿ ಅಸಮಾಧಾನ ಉಂಟಾಗಿದೆ. | ಸಂಪುಟ ವಿಸ್ತರಣೆ ಬಳಿಕ ಅತೃಪ್ತ ಶಾಸಕರಿಗೆ ಕಾಂಗ್ರೆಸ್ನಿಂದ ಎಚ್ಚರಿಕೆ |
ಬೆಂಗಳೂರು, ಜುಲೈ 27: ಇದು ರಾಜ್ಯ ಬಿಜೆಪಿಯ ಹಾಲಿ ಪರಿಸ್ಥಿತಿ. | ಯಡಿಯೂರಪ್ಪ ಜೈಲಿಗೆ ಹೋಗುವವರೆಗೆ ರಾಜ್ಯಾಧ್ಯಕ್ಷ ಬದಲಿಲ್ಲ |
ಬೆಂಗಳೂರು ನಗರ ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್ ) ಬೆಂಗಳೂರು : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಮತದಾರರನ್ನು ಧ್ರುವೀಕರಿಸಲು ಬಿಜೆಪಿಯು ಹೂಡುತ್ತಿರುವ ದುಷ್ಟ ತಂತ್ರಗಳ ಕುರಿತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷರಾದ ಮುಹಮ್ಮದ್ ಶಾಕಿಬ್ ಜನರನ್ನು ಎಚ್ಚರಿಸಿದ್ದಾರೆ. | ಮತದಾರರ ಧ್ರುವಿಕಕರಣಕ್ಕೆ ಬಿಜೆಪಿ ಪ್ರಯತ್ನ : ಮುಹಮ್ಮದ್ ಶಾಕಿಬ್ |
ರಾಜ್ಯ ಸುದ್ದಿಗಳು ಬೆಂಗಳೂರು(ವಿಶ್ವ ಕನ್ನಡಿಗ ನ್ಯೂಸ್):-ಆಡಳಿತದಲ್ಲಿ ಕನ್ನಡ ಭಾಷೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲು ಮುಂದಾಗಿರುವ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನವೆಂಬರ್ ಒಂದರಿಂದ ಕನ್ನಡದಲ್ಲೇ ಕಡತಗಳನ್ನು ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. | ಇಬ್ರಾಹಿಂ ಖಲೀಲ್ ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್ |
ಕ್ರೀಡಾ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ): ಬ್ರೆಜಿಲ್ ಆಯೋಜಿಸಿದ್ದ 2014 ರ ವಿಶ್ವ ಕಪ್ ಸಂದರ್ಭದಲ್ಲಿ ಯೇಸುವಿನ ಚಿತ್ರಗಳನ್ನು ಬಿಡಿಸಿ ಎಲ್ಲರ ಗಮನ ಸೆಳೆದಿದ್ದ 21 ರ ಹರೆಯದ ಗೇಬ್ರಿಯಲ್ ಜೀಸಸ್ ಇದೀಗ ಬ್ರಿಜಿಲ್ ತಂಡದ ಸ್ಟಾರ್ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. | ತವರಿನಲ್ಲಿ ನಡೆದ ವಿಶ್ವಕಪ್ ಸಂದರ್ಭ "ಪೈಂಟರ್ " ಆಗಿದ್ದವ ಈ ವರುಷ ಬ್ರೆಜಿಲ್ ತಂಡದ ಸ್ಟಾರ್ ಸ್ಟ್ರೈಕರ್ |
ಪ್ರಕಟಿಸಲಾಗಿದೆ ಮುಂಬೈ, ನ 5: ಮಹಾರಾಷ್ಟ್ರ ವಿಧಾನಸಭೆಯ ಅವಧಿ ಇದೇ 9 ಕ್ಕೆ ಮುಕ್ತಾಯವಾಗಲಿದ್ದು, ಅಷ್ಟರೊಳಗೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ಸ್ಥಾಪನೆಯಾಗುವುದು ಡೋಲಾಯಮಾನವಾಗಿದೆ. | ರೊಟೇಷನ್ ಆಧಾರದ ಮೇಲೆ ಸಿಎಂ ಹುದ್ದೆ ಬಿಟ್ಟುಕೊಡುವುದಿಲ್ಲ : ಬಿಜೆಪಿ ಸ್ಪಷ್ಟನೆ |
ಕನ್ನಡ ವಾರ್ತೆಗಳು , ಕರಾವಳಿ ಮಂಗಳೂರು,ನ. | ಜಿಲ್ಲಾಡಳಿತದಿಂದ ಕನಕ ಜಯಂತಿ ಆಚರಣೆ |
ಪ್ರಕಟಿಸಲಾಗಿದೆ ನಿರಾಶ್ರಿತರಿಗೆ ನಿವೇಶನ ನೀಡಿ: ತಸೀಲ್ದಾರ್ಗೆ ಮನವಿ ಲೋಕದರ್ಶನ ವರದಿ ವಿಜಯಪುರ 16: ಪಟ್ಟಣದಲ್ಲಿ ಕಳೆದ 20 ವರ್ಷಗಳಿಂದ ವಾಸಿಸುತ್ತಿರುವ ನಿರಾಶ್ರಿತರಿಗೆ ನಿವೇಶನ ನೀಡುವಂತೆ ಆಗ್ರಹಿಸಿ ಕರವೇ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿ ತಸೀಲ್ದಾರ್ ಎಂ. ಆರ್. ಭಜಂತ್ರಿ ಅವರಿಗೆ ಮನವಿ ಸಲ್ಲಿಸಿದರು. | ವಿಜಯಪುರ: ನಿರಾಶ್ರಿತರಿಗೆ ನಿವೇಶನ ನೀಡಿ: ತಾಸಿಲ್ದಾರ್ರಿಗೆ ಮನವಿ |
ರಾಷ್ಟ್ರೀಯ ಶ್ರೀನಗರ, ಡಿ. 31-ಜಮ್ಮು-ಕಾಶ್ಮೀರ ದಕ್ಷಿಣ ಪ್ರಾಂತ್ಯದ ಪುಲ್ವಾಮಾ ಜಿಲ್ಲೆಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ಸಿಬ್ಬಂದಿ ಮತ್ತು ನುಸುಳುಕೋರರ ನಡುವೆ ಇಂದು ಮುಂಜಾನೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರನ್ನು ಸೇನಾ ಯೋಧರು ಹೊಡೆದುರುಳಿಸಿದ್ದಾರೆ. | ಗಡಿಯಲ್ಲಿ ಮತ್ತೆ ಗುಂಡಿನ ಮೊರೆತ : ಎಲ್ಇಟಿ ಉಗ್ರರಿಬ್ಬರ ಹತ್ಯೆ |
ಮನೋರಂಜನೆ , ರಾಷ್ಟ್ರೀಯ ಮುಂಬೈ: 2016ನೇ ಸಾಲಿನ ಟಿ20 ಸರಣಿಯ ಸೆಮಿಫೈನಲ್ ನಲ್ಲಿ ಭಾರತಕ್ಕೆ ತಲೆನೋವಾಗಬಲ್ಲ ಕ್ರಿಸ್ ಗೇಯ್ಲ್ ರನ್ನು ಹಣಿಯಲು ಭಾರತದ ಮಾಜಿ ಆಟಗಾರ ಮಹಮದ್ ಕೈಫ್ ಒಂದಷ್ಟು ಟಿಪ್ಸ್ ನೀಡಿದ್ದಾರೆ. | ದೈತ್ಯ ಗೇಯ್ಲ್ ಕಟ್ಟಿ ಹಾಕಲು ಕೈಫ್ ಕೊಟ್ಟ ಸಲಹೆ ಏನು |
ಕ್ರೀಡಾ ಸುದ್ದಿಗಳು , ವಿಶ್ವಕನ್ನಡಿಗ ಸ್ಪೆಷಲ್ಸ್ (ವಿಶ್ವ ಕನ್ನಡಿಗ ನ್ಯೂಸ್ ):ಟೀಮ್ ಇಂಡಿಯಾದಲ್ಲಿ ಇದೀಗ ಪೈಪೋಟಿಯದ್ದೇ ಹವಾ , ಒಂದು ಕಡೆ ಕೆ. ಎಲ್ ರಾಹುಲ್ ಹಾಗು ಶಿಖರ್ ಧವನ್, ಇನ್ನೊಂದು ಕಡೆ ಅಂಬಟಿ ರಾಯಿಡು ಹಾಗು ಜಾದವ್ ಮತ್ತೊಂದು ಕಡೆ ಸೈಲೆಂಟಾಗಿ ಹಾರ್ದಿಕ್ ಪಾಂಡ್ಯ ಮತ್ತು ವಿಜಯ್ ಶಂಕರ್ ನಡುವೆ ತಂಡದಲ್ಲಿ ಸ್ಥಾನ ಗಳಿಸಲು ಪೈಪೋಟಿ ನಡೆಯುತ್ತಿರುವುದಂತೂ ನಿಜ. | ಹಾರ್ದಿಕ್ ಪಾಂಡ್ಯ ಜಾಗವನ್ನು ಸೈಲೆಂಟಾಗಿ ಆವರಿಸಿಕೊಳ್ಳುತ್ತಿರುವ ವಿಜಯ್ ಶಂಕರ್ |
End of preview. Expand
in Dataset Viewer.
README.md exists but content is empty.
- Downloads last month
- 30