audio
audioduration (s)
1.28
35.7
sentence
stringlengths
3
314
ವಿವಿಧ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಈ ಆರೂ ಮಂದಿ ಗದಗದಲ್ಲಿ ನಡೆಯುತ್ತಿದ್ದ ತಮ್ಮ ಸಹಪಾಠಿಯ ಮದುವೆಗೆಂದು ರಾತ್ರಿ ಹತ್ತು ಗಂಟೆಗೆ ಧಾರವಾಡ ಬಿಟ್ಟಿದ್ದರು
ಜಿಲ್ಲೆಯಲ್ಲಿ ಜನಸಂಖ್ಯೆಯ ಬೆಳವಣಿಗೆ ದರವನ್ನು ಆಧರಿಸಿ ಅರವತ್ತು ಸಾವಿರ ಯುವ ಮತದಾರರು ಇರಬಹುದೆಂದು ಅಂದಾಜಿಸಲಾಗಿದೆ
ಮಾಜಿ ಸಂಸದ ಜನಾರ್ದನಸ್ವಾಮಿ ಮಾತನಾಡಿ ಭೋವಿ ಜನಾಂಗ ಆರ್ಥಿಕ ಸಾಮಾಜಿಕ ಶೈಕ್ಷಣಿಕ ರಾಜಕೀಯವಾಗಿ ಇನ್ನೂ ಹಿಂದುಳಿದಿದೆ
ರಕ್ಷಣಾ ಕಾರ್ಯಚರಣೆ ಬಳಿಕ ಅವರೀಗ ಒಂದಾಗಿದ್ದಾರೆ ಹೌದು ಹಲವು ದಿನ ಕಳೆದರೂ ತಾಯಿಮಗಳು ಪರಸ್ಪರ ಸಂಪರ್ಕಕ್ಕೆ ಬಾರದೆ ಏನಾಗಿದ್ದಾರೆ ಎಂಬುದು ಯಾರ ಗಮನಕ್ಕೂ ಬಂದಿರಲಿಲ್ಲ
ಇದರ ಪ್ರಮಾಣ ಹೆಚ್ಚಿದಷ್ಟೂ ನೀರು ಹೆಚ್ಚು ಹೀರಿಕೆಯಾಗುತ್ತದೆ
ಈ ವೇಳೆ ಮಾತನಾಡಿದ ಸಂಸದ ಮೋಹನ್‌ ಬೆಂಗಳೂರಿನ ಜನರ ಸೇವೆಗೆ ನಾವೆಲ್ಲರೂ ನಿಯುಕ್ತರಾಗಿದ್ದೇವೆ ಜನತೆಗೆ ಅತಿ ಹೆಚ್ಚಿನ ಸೌಲಭ್ಯ ಒದಗಿಸಲು ನಿರಂತರ ಪ್ರಯತ್ನ ನಡೆಸಿದ್ದೇನೆ
ಜಮ್ಮು ದೀರ್ಘಕಾಲ ಕಾಶ್ಮೀರದ ಭಾಗವಾಗಿರುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ
ಸಭೆಯಿಂದ ಹೊರನಡೆದ ಬಿಜೆಪಿ ಸದಸ್ಯರ ವರ್ತನೆಯನ್ನು ತೀವ್ರವಾಗಿ ಖಂಡಿಸಿದ ಕಾಂಗ್ರೆಸ್‌ ಸದಸ್ಯರು ಹೆಬ್ಬೆಟ್ಟು ಅಧ್ಯಕ್ಷೆತೆಗೆ ಧಿಕ್ಕಾರ
ಸಮ್ಮೇಳನದಲ್ಲಿ ಹವ್ಯಕರು ಹೆಚ್ಚು ಪ್ರಮಾಣದಲ್ಲಿ ಬೆಳೆಯುವ ಅಡಿಕೆ ಕೃಷಿಗೆ ಸಂಬಂಧಿಸಿದಂತೆ ಸಂಪೂರ್ಣ ವಿವರ
ಈ ಅಂತರಾಷ್ಟ್ರೀಯದ ಅಂಗಸಂಸ್ಥೆಗಳೆಲ್ಲವೂ ರಷ್ಯದ ಸಮಾಜವಾದಿ ಪಕ್ಷದ ರೀತಿಯಲ್ಲಿ ರಚಿತವಾದುವುಗಳಲ್ಲ
ಅಂಥವರನ್ನು ನಮ್ಮ ಸರ್ಕಾರ ಮಟ್ಟಹಾಕಬೇಕು ಇರಾನ್‌ ಇರಾಕ್‌ ಪಾಕಿಸ್ತಾನ ಒಳಗೊಂಡು ಯಾವುದೇ ದೇಶ ಉಗ್ರರರನ್ನು ಬೆಂಬಲಿಸಿದರೆ ಅಂತಹ ದೇಶಕ್ಕೆ ತಕ್ಕಪಾಠ ಕಲಿಸಬೇಕು ಎಂದು ಆಗ್ರಹಿಸಿದರು
ಈ ಸಮ್ಮೇಳನ ಕೇಂದ್ರ ಬ್ಯಾಂಕುಗಳೊಳಗೆ ಬೆಳೆಯಬೇಕಾದ ಸಹಕಾರದ ಆವಶ್ಯಕತೆಯನ್ನು ಒತ್ತಿ ಹೇಳಿತು
ಆಂತರಿಕ ರಚನೆಗಳು ಈ ಬದಲಾವಣೆ ಸ್ವಾಭಾವಿಕವಾಗಿ ಉತ್ಪಾದನಾ ಕ್ಷೇತ್ರದಲ್ಲಿ ಮಲಯಾಳವನ್ನು ಉಪಯೋಗಿಸುತ್ತಿದ್ದರೂ ಆಗಬೇಕಾದ ಬದಲಾವಣೆ ಆಗಲಿಲ್ಲ
ಅದರಂತೆ ಅವರು ಬಳಘಟ್ಟಗ್ರಾಮಕ್ಕೆ ಬುಧವಾರ ಆಗಮಿಸಿ ಐದು ಲಕ್ಷ ದೇಣಿಗೆ ನೀಡಿದ್ದಲ್ಲದೇ ಶಾಲೆಗೆ ಅಗತ್ಯವಾಗಿ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸುವ ಭರವಸೆ ನೀಡಿದರು ಗ್ರಾಮಸ್ಥರೊಂದಿಗೆ ಪ್ರಣೀತಾ ಶಾಲೆಯ ಅಭಿವೃದ್ಧಿ ಕೈಗೊಳ್ಳುತ್ತೇನೆ ಎಂದು ತಿಳಿಸಿದರು
ಅಂಡ ಮೊಟ್ಟೆ ಅಥವಾ ತತ್ತಿ
ಬಣಜಾರ್‌ ಸಮುದಾಯದ ಪವಿತ್ರ ಕ್ಷೇತ್ರ ಸೊರಗೊಂಡನಕೊಪ್ಪದಲ್ಲಿ ಫೆಬ್ರವರಿ ಹದ್ನಾಲ್ಕರಿಂದ ಸಂತ ಸೇವಾಲಾಲ್‌ ಜಯಂತಿ ಕಾರ್ಯಕ್ರಮ ನಡೆಯುವ ಹಿನ್ನೆಲೆಯಲ್ಲಿ ಬುದುವಾರ ಸ್ಥಳಕ್ಕೆ ಜಿಲ್ಲಾಧಿಕಾರಿ
ಒಕೆಸಣ್‌ಸುದ್ದಿಸ್ವಸ್ಥ ಭಾರತ ಕುರಿತು ನಾಳೆ ಸೈಕಲ್‌ ಜಾಥಾ ಚಿತ್ರದುರ್ಗ
ಉತ್ಸವದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಕೇವಲ ಹಾಡು ಹಸೆಗಳಿಗೆ ಮಾತ್ರ ಸೀಮಿತವಾಗಿರದೆ ಮಲೆನಾಡಿನ ಸಂಪೂರ್ಣ ಬದುಕನ್ನು ಪ್ರತಿಫಲಿಸುವ ಅವಕಾಶ ಮಾಡಿಕೊಡಲಾಗಿದೆ
ಮುಸ್ಲಿಂ ಸಮಾ​ಜದ ಮುಖಂಡ ಸೈಯದ್‌ ಸೈಫು​ಲ್ಲಾ ಮಾತ​ನಾಡಿ ದಾವ​ಣ​ಗೆರೆ ಹಳೆ ಭಾಗ​ದಲ್ಲೂ ಶಾಲಾಕಾಲೇ​ಜು​ಗಳ ಅವ​ದಿ​ಯಲ್ಲಿ ಹೆಣ್ಣು ಮಕ್ಕಳು ಮಕ್ಕಳು ಸಂಚ​ರಿ​ಸು​ವುದೇ ಕಷ್ಟ​ವಾ​ಗು​ತ್ತಿದೆ
ಪ್ರಾಣಿಗಳಿಗೆ ಆಹಾರ ಸಿಗಲ್ಲ ಹೀಗೆ ಅಸಹಜ ಹೂಬಿಡುವಿಕೆಯಿಂದ ಬಹುತೇಕ ಹೂವುಗಳು ಕಾಯಿ ಬಿಟ್ಟಲಾಗವುದು ಇದರಿಂದ ಸಸ್ಯ ಸಂತಾನೋತ್ಪತ್ತಿ ಕುಂಠಿತವಾಗುತ್ತದೆ
ದೇಶದಲ್ಲಿ ಭಯದ ವಾತಾವರಣ ಮತ್ತು ನಕಾರಾತ್ಮಕ ಮನೋಭಾವನೆಯಿಂದ
ಪ್ರತ್ಯೇಕವಾಗಿ ವಾಸವಿದ್ದರೂ ಪೋಷಕರೊಂದಿಗಿನ ಕಲಹ ನಿಂತಿರಲಿಲ್ಲ ಡಿಸೆಂಬರ್ಇಪ್ಪತ್ತೊಂದರಂದು ಕಾರ್ತಿಕ್‌ ಅವರ ಎರಡನೇ ಮಗುವಿಗೆ ಅನಾರೋಗ್ಯ ಉಂಟಾಗಿತ್ತು
ಪಕ್ಷ ಹೇಳಿದಂತೆ ಕಾರ್ಮಿಕನಂತೆ ಕಾರ್ಯ ನಿರ್ವಹಿಸುತ್ತಿರುವೆ ಉಪ ಚುನಾವಣೆ ನನ್ನೊಬ್ಬನ ಜವಾಬ್ದಾರಿ ಅಲ್ಲ
ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯಲ್ಲಿ ಸೂತಕದ ಛಾಯೆ ಭದ್ರಾವತಿ ನಗರದ ಬಿಎಚ್‌ ರಸ್ತೆ ಲೋಯರ್‌ ಹುತ್ತಾದಲ್ಲಿರುವ ಪೂರ್ಣ ಪ್ರಜ್ಞಾ ವಿದ್ಯಾಸಂಸ್ಥೆಯಲ್ಲಿ ಶನಿವಾರ ಸೂತಕದ ಛಾಯೆ ಕಂಡು ಬಂದಿತು
ಜಿಲ್ಲಾ ರಕ್ಷಣಾಧಿಕಾರಿ ಅಭಿನವ್‌ ಖರೆ ಮಾರ್ಗದರ್ಶನದಲ್ಲಿ ತೀರ್ಥಹಳ್ಳಿ ಪೊಲೀಸರು ಕಾರ್ಯಾಚರಣೆಗೆ ನಡೆಸಿದ್ದರು
ಆರೋಪಿ ಅಭಿಷೇಕ್‌ ಬೌರಿಂಗ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಕಾನ್ಸ್‌ಟೇಬಲ್‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆ ಹೊಂದಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ರಾಹುಲ್‌ಕುಮಾರ್‌ ಶಹಾಪುರ್ ವಾಡ್‌ ಕನ್ನಡಪ್ರಭಕ್ಕೆ ತಿಳಿಸಿದರು
ಗ್ರಾಮದ ಹಿರಿಯರು ಅಥವಾ ಗ್ರಾಮ ಪಂಚಾಯತಿ ತೋರಿಸಿ ನೀಡಿದ ಜಾಗದಲ್ಲೇ ಪುತ್ಥಳಿ ನಿರ್ಮಿಸಲಾಗುತ್ತದೆ ಈ ಕೆಲಸಗಳೆಲ್ಲ ಪೂರ್ಣವಾದ ಬಳಿಕ ಅವುಗಳ ಫೋಟೋ ತೆಗೆದು ಕೇಂದ್ರ ಸರ್ಕಾರ ಕಳುಹಿಸಿ ಕೊಡಲಾಗುತ್ತದೆ
ಸಾವಿರಾರು ವರ್ಷಗಳ ಹಿಂದೆಯೇ ಈಜಿಪ್ಟಿನವರು ಹಾಲಿನಲ್ಲಿರುವ ಕೇಸಿಯಿನ್ ಎಂಬ ಸಸಾರಜನಕ ಪದಾರ್ಥದಿಂದ ಮಾಡಿದ ಅಂಟನ್ನು
ಮಳೆಯಿಂದ ನೆಲದ ಮೇಲೆ ಬಿದ್ದ ನೀರಿನ ಬಹುಭಾಗ ಎತ್ತರದಿಂದ ತಗ್ಗಿನ ಕಡೆಗೆ ಹರಿಯುತ್ತದೆ
ಇವುಗಳನ್ನು ಅಲ್ಯೂಮಿನಿಯಂ ಧಾರಕದಲ್ಲಿ ಶೇಖರಿಸಿಡಲಾಗುತ್ತದೆ
ಚಿತ್ರ ಶೀರ್ಷಿಕೆ ಮಾಜಿ ಪ್ರಧಾನಿ ಎಚ್‌ಡಿದೇವೇಗೌಡ ಅವರನ್ನು ಲ್ಯಾಂಬೆತ್‌ನ ಮಾಜಿ ಮೇಯರ್‌ ಡಾಕ್ಟರ್ನೀರಜ್‌ ಪಾಟೀಲ್‌ ನಿ ಭೇಟಿ ಮಾಡಿ ಮಾತುಕತೆ ನಡೆಸಿದರು
ಶಿಕ್ಷಕರ ಕೊರತೆಯಿಂದ ಮಕ್ಕಳ ಕಲಿಕೆಯ ಮೇಲಾಗುವ ಪರಿಣಾಮಗಳ ಕುರಿತು ರಾಜ್ಯ ಮಟ್ಟದ ಸಮಾಲೋಚನಾ ಸಭೆ ಉದ್ಘಾಟನೆ ವಿಧಾನಪರಿಷತ್‌ ಸದಸ್ಯ ಬಸವರಾಜು ಎಸ್‌ಹೊರಟ್ಟಿ
ಸರ್ ಎಂದ ಇನ್ನೂ ಉತ್ತರ ಬರದಿದ್ದುದನ್ನು ನೋಡಿ ಮನಸ್ಸಿನಲ್ಲಿ ಮೂಡಿದ ಸಂಶಯನಿವಾರಣೆಗಾಗಿ ಮೈ ಮುಟ್ಟಿ ನೋಡಿದಾಗ ಹೆದರಿದ ಸೇವಕ ಅಲ್ಲಿಂದ ಓಟ ಕಿತ್ತ
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
ಜಾನುವಾರುಗಳು ಜೀವಂತ ದಹನ ಹೊನ್ನಾಳಿ ನ್ಯಾಮತಿಯ ದಾನಿಹಳ್ಳಿ ರಸ್ತೆಯಲ್ಲಿನ ಮುನಿಯಪ್ಲಾರ ವೀರಪ್ಪ ಎಂಬ ರೈತನಿಗೆ ಸೇರಿದ ದನದ ಕೊಟ್ಟಿಗೆಗೆ ಬೆಂಕಿಬಿದ್ದ ಕಾರಣ ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಂಪೂರ್ಣ ಸುಟ್ಟುಹೋದ ಘಟನೆ ಜರುಗಿದೆ
ಐಸಿಎಆರ್‌ ಸ್ಪರ್ಧಾತ್ಮಕ ಪರೀಕ್ಷೆ ದೇಶಕ್ಕೆ ಪ್ರಥಮ ರಾರ‍ಯಂಕ್‌ ಪಡೆದ ಟಿಎನ್‌ ಹರೀಶ್‌ ಅವರನ್ನು ಪುರಸ್ಕರಿಸಲಾಯಿತು
ಈ ನಿಲುವನ್ನು ಮೆಕಾಲೆ ಬಲವಾಗಿಯೇ ಒಪ್ಪಿಕೊಂಡು ಈ ದೇಶದ ಜನತೆಯನ್ನು ಇಂಗ್ಲಿಶು ವಿದ್ವಾಂಸರನ್ನಾಗಿ ರೂಪಿಸುವುದು ಅಗತ್ಯ ಮತ್ತು ಸಾಧ್ಯವೆಂಬ ನಂಬಿಕೆಯಿಂದಲೇ ಮೆಕಾಲೆ ಇಂಗ್ಲಿಶು ಶಿಕ್ಷಣ ಕುರಿತ ತನ್ನ ಕ್ರಿಯಾ ಯೋಜನೆಯನ್ನು ಈ ದಿಸೆಯಲ್ಲಿ ರೂಪಿಸಿದನು
ಆದರೆ ಸಾಮಾನ್ಯವಾಗಿ ಎಲ್ಲ ಕಾಲದಲ್ಲೂ ಎಲೆಗಳನ್ನು ಹೊಂದಿರುತ್ತದೆ
ಇನ್ನುಳಿದ ಇಪ್ಪತ್ತೈದು ಸ್ಥಾನಗಳನ್ನು ಕಾಂಗ್ರೆಸ್ ಎನ್‌ಸಿಪಿಗೆ ಬಿಟ್ಟುಕೊಡುವ ಸಂಬಂಧ ಮಾತುಕತೆ ನಡೆದಿತ್ತು
ಶಾಶಕ ಎಸ್‌​ಎ​ರ​ವೀಂದ್ರ​ನಾಥ ಹೆಸ​ರಿನ ಬಡಾ​ವ​ಣೆಯ ನಾಮ​ಫ​ಲ​ಕ​ದಲ್ಲೂ ಶಾಮ​ನೂರು ಎಂಬು​ದಾ​ಗಿಯೇ ಇದೆ
ಮರಳಿನ ನೆಲವಾಗಿದ್ದರೆ ನೀರು ಬಹುಬೇಗ ಇಂಗಿಹೋಗುತ್ತದೆ
ಕನ್ನಡದ ವಿಶಿಷ್ಟ ಸಾಹಿತ್ಯಪ್ರಕಾರಗಳಾದ ವಚನ ಹಾಗೂ ಕೀರ್ತನೆಗಳ ಅಧ್ಯಯನದಲ್ಲಿ ನೆರವಾಗುವ ಸವಲತ್ತುಗಳು ಇದೀಗ ಜಾಲಲೋಕದಲ್ಲಿ ಲಭ್ಯವಿದೆ
ಬಿನ್ನಿ ದೈನಂದಿನ ಕಾರ್ಯಗಳಲ್ಲಿ ಹೆಚ್ಚಾಗಿ ಭಾಗಿಯಾಗದ ಕಾರಣಕ್ಕೆ ಅವರ ಸ್ಥಾನಕ್ಕೆ ಹಾಲಿ ಫ್ಲಿಪ್‌ಕಾರ್ಟ್‌ ಸಿಇಒ ಆಗಿರುವ ಕಲ್ಯಾಣ್‌ ಕೃಷ್ಣಮೂರ್ತಿ ಅವರನ್ನು ನೇಮಿಸುವ ಯೋಜಿಸಲಾಗಿದೆ
ಇವರು ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ
ಬಲವಂತವಾಗಿ ಪವರ್‌ ಆಫ್‌ ಆಟಾರ್ನಿ ಪಡೆದುಕೊಳ್ಳಲಾಗಿದೆ ಎಂದು ಆರೋಪಪಟ್ಟಿತಿಳಿಸಲಾಗಿದೆ
ಕೆಲವೊಮ್ಮೆ ಸೈನಿಕರ ಮೇಲೆ ದಾಳಿ ನಡೆದಾಗ ಯಾರು ಹುತಾತ್ಮರಾಗುತ್ತಾರೆ ಎಂಬುದೂ ಗೊತ್ತಾಗದಂಥ ಪರಿಸ್ಥಿತಿ ಬರುತ್ತಿತ್ತು ಏನೇ ಇದ್ದರೂ ನಮ್ಮ ಗುರಿ ಶತ್ರು ಸೈನಿಕರನ್ನು ಸೆದೆಬಡಿಯುವುದೊಂದೇ ಆಗಿರುತ್ತಿತ್ತು
ಹಿಂಗಾರು ಅವಧಿಯಲ್ಲಿ ಹನ್ನೊಂದು ಕೋಟಿ ರೂಪಾಯಿ ಮೌಲ್ಯದ ಬೆಳೆನಷ್ಟ ಉಂಟಾಗಿದೆ
ಈ ಹಿನ್ನೆಲೆಯಲ್ಲಿ ಯಾವ ರೀತಿ ಪರಿಹಾರ ಪಡೆಯಬೇಕೆಂಬ ಬಗ್ಗೆ ಜಾಗೃತಿ ಮೂಡಿಸಲು ನ್ಯಾಯಾಂಗ ಇಲಾಖೆಯೇ ಈ ಕಾರ್ಯಕ್ರಮವನ್ನು ರೂಪಿಸುವ ಮೂಲಕ ಬಾಧಿತರಿಗೆ ನೆರವಾಗಲಿದೆ ಎಂದರು
ಬೆಳಗಾವಿಯಲ್ಲಿ ಪಾಟೀಲ್ ಪುಟ್ಟಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಎಪ್ಪತ್ತನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
ಎರಡನೆಯ ಗುಂಪಿನ ಅಂಟುಗಳು ಆರಿದಾಗ ಗಟ್ಟಿಯಾದರೂ ಮತ್ತೆ ಬಿಸಿ ಮಾಡಿದಾಗ ಮೆತ್ತಗಾಗುವುವು
ಉಳಿದ ಎಪ್ಪತ್ತೆರಡು ಪ್ರಕರಣಗಳು ತಿರಸ್ಕೃತಗೊಂಡಿವೆ ಉಳಿದ ಎಪ್ಪತ್ತೆಂಟು ಪ್ರಕರಣಗಳ ಬಗ್ಗೆ ಇನ್ನೂ ತೀರ್ಮಾನ ಕೈಗೊಳ್ಳುವುದು ಬಾಕಿಯಿದೆ
ಇನ್ನು ಖರೀದಿ ಸಂದರ್ಭದಲ್ಲಿನ ಹೇಳಿಕೆಯಂತೆ ಕೃಷಿ ಉದ್ದೇಶಕ್ಕೆ ಬಳಕೆ ಮಾಡಲಾಗಿದೆ
ಕನ್ನಡ ಸಿನಿಮಾದ ಜೊತೆ ಜಾಗತಿಕ ಸಿನಿಮಾವನ್ನು ಬೆಸೆಯುವ ಕೆಲಸವನ್ನು ನಾಯ್ಡು ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು
ವೇದಗಳ ಕಾಲದಲ್ಲಿ ಮೊದಲ ವೈದ್ಯ ಸಮ್ಮೇಳನ ನಡೆಯಿತೆಂದು ಚರಕಸಂಹಿತೆಯಲ್ಲಿದೆ
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ
ಸಿಬಿಐ ಮೇಲ್ಮನವಿ ಸಲ್ಲಿಸದ ಹಿನ್ನೆಲೆಯಲ್ಲಿ ಅಜಯ್‌ ಆಗ್ರಾವಾಲ್‌ ಅವರು ಕಾನೂನು ಹೋರಾಟ ಮುಂದುವರಿಸಿದ್ದರು
ಜಿಲ್ಲೆಯಲ್ಲಿ ಇದುವರೆಗೆ ಮುನ್ನೂರ ಐವತ್ತು ಕೆರೆಗಳನ್ನು ಸ್ವೀಕರಿಸಲಾಗಿದ್ದು ವಿಲೇವಾರಿ ಮಾಡಲಾಗಿದೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಅವರು ಕೋರಿದರು
ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ತಕ್ಷಣ ಆರಂಭಿಸುವಂತೆ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ
ಸ್ಟಾರ್ಟ್ ಹದಿನೆಂಟನೇ ವಯಸ್ಸಿನಲ್ಲಿ ಅವರು ಲಂಡನ್‌ಗೆ ಆಕ್ಸ್‌ಫರ್ಡ್‌ ವಿವಿಯಲ್ಲಿ ಅಧ್ಯಯನಕ್ಕೆಂದು ವಲಸೆ ಬಂದರು ವಿದ್ಯಾಭ್ಯಾಸದ ದಿನಗಳಲ್ಲೇ ಕಾದಂಬರಿ ಬರೆಯುವ ಹವ್ಯಾಸವನ್ನು ಆರಂಭಿಸಿದರು
ಗ್ರಾಮೀಣ ಬ್ಯಾಂಕಿನ ಜಿಲ್ಲಾ ಸೀನಿಯರ್‌ ವ್ಯವಸ್ಥಾಪಕ ಗಣಪತಿ ಶೆಣೈ ಮುಖಂಡರಾದ ನರಾಪುರದ ಶಿವಪ್ಪ ಗೌಡ ಸ್ಥಳೀಯ ಮುಖಂಡ ಗುಂಡಪ್ಪ ಉಪಸ್ಥಿತರಿದ್ದರು
ಈ ದೇವತೆಗಳಿಗೆ ಸರ್ವಶಕ್ತಿತ್ವವನ್ನೂ ಹೇಳಿದ್ದಾರೆ
ಧೂಮಪಾನ ತ್ಯಜಿಸಿ ಬದಲಿಗೆ ಉತ್ತಮ ಸಂಸಾರ ನಡೆಸುತ್ತಿರುವವರನ್ನು ನೋಡಿದ್ದೇವೆ ಇದು ಶಬರಿಮಲೆ ಮಹಿಮೆಯಾಗಿದ್ದು ಇದರಿಂದ ಅನೇಕ ಹೆಣ್ಣು ಮಕ್ಕಳಿಗೆ ಒಳಿತಾಗಲಿವೆ ಎಂದು ಪ್ರಶ್ನಿಸಿದರು
ದಾಖಲೆ ಅಂತರದಿಂದ ಉಪಸಮರ ಗೆದ್ದಿದ್ದ ಕಾಂಗ್ರೆಸ್ಸಿಗನ ಎದುರು ಬಿಜೆಪಿ ಅಭ್ಯರ್ಥಿ ಯಾರೆಂಬುದು ಅನಿಶ್ಚಿತ ಈ ಬಾರಿಯ ಚುನಾವಣಿಯಲ್ಲಿ ಗಣಿ ರೆಡ್ಡಿ ಸಂಕ್ರಿಯ ಸಂಭವ
ರಾಜ್ಯ ಸರ್ಕಾರವು ವಾಣಿಜ್ಯ ಬ್ಯಾಂಕ್‌ಗಳಲ್ಲಿ ರೈತರ ಸಾಲ ಮನ್ನಾ ಸಲುವಾಗಿ ಒಂದು ತಂತ್ರಾಂಶ ರೂಪಿಸಿದೆ
ಇಲ್ಲಿಯ ಕೋಟೇಶ್ವರ ಅಥವಾ ರುದ್ರೇಶ್ವರ ದೇವಾಲಯದ ಹತ್ತಿರ ಒಂದು ಕೊಳವೂ ಒಂದು ರೋಮನ್ ಕ್ಯಾಥೋಲಿಕ್ ಇಗರ್ಜಿಯೂ ಇವೆ
ಕೆಲಸ ದ್ರವಗಳು ಒಂದು ಬಾಯ್ಲರ್ ಗಾಳಿಯ ಬಿಸಿ
ಹಿಂಗಾರಿನ ಅವಧಿಯಲ್ಲಿ ರಾಜ್ಯದಲ್ಲಿ ವಾಡಿಕೆಯಂತೆ ನೂರಾ ಎಂಬತ್ತೆಂಟು ಮಿಲಿ ಮೀಟರ್ ಮಳೆಯಾಗಬೇಕಿದ್ದು ಕೇವಲ ತೊಂಬತ್ತಾರು ಮಿಲಿ ಮೀಟರ್ ಮಳೆಯಾಗಿದೆ
ಈ ವೇಳೆ ಆರೋಪಿಯಿಂದ ಮುವ್ವತ್ತೆರಡು ರಿವಾಲ್ವರ್‌ನ ಹದಿನೈದು ಜೀವಂತ ಗುಂಡು ನಾಡ ಪಿಸ್ತೂಲ್‌ ಜಪ್ತಿ ಮಾಡಿತ್ತು ಗೌರಿ ಹತ್ಯೆಯ ಪ್ರಕರಣದ ಬಗ್ಗೆ ಈತನ ಪಾತ್ರದ ಬಗ್ಗೆ ಶಂಕೆ ಹೊಂದಿದ್ದ ಎಸ್‌ಐಟಿ ತಂಡ ವಿಚಾರಣೆಗಾಗಿ ವಶಕ್ಕೆ ಪಡೆದಿತ್ತು
ವಿಫಲವಾದ ವಿಧಾನದ ಪ್ರತಿಫಲ ಒಂದು ಭಾಷೆಯಾಗಿ ಇಂಗ್ಲಿಶಿನ ಸಮರ್ಥನೀಯ ಬೋಧನೆಯು ಆರ್ಥಿಕ ಸಾಮಾಜಿಕ ಮತ್ತು ಸ್ಥಳ ಚಲನಶೀಲತೆಗಾಗಿ ಅವಕಾಶಗಳನ್ನು ತೆರೆಯುವಲ್ಲಿ ವ್ಯಕ್ತಿಗತವಾಗಿ ವ್ಯಕ್ತಿಗಳಿಗೆ ಮಾತ್ರ ಪ್ರಯೋಜನವಾಗುವುದಲ್ಲದೆ ಇಡಿ ಸಮಾಜಕ್ಕೆ ಒಟ್ಟಾರೆಯಾಗಿ ಬಹಳ ಪ್ರಯೋಜನವಾಗುತ್ತದೆ
ಈ ಬಗ್ಗೆ ಹೆಚ್ಚೇನು ಮಾಹಿತಿ ಇಲ್ಲ ಎಂದರು ಆದರೆ ಅವರು ಮಲ್ಪೆಯ ಮೀನುಗಾರರೋ ಎಂಬ ಬಗ್ಗೆ ಅವರಲ್ಲಿ ಯಾವುದೇ ಮಾಹಿತಿ ಇರಲಿಲ್ಲ
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಎಂಚಂದ್ರಪ್ಪ ಮಾತನಾಡಿ
ಬಳಿಕ ಕರಿಯಪ್ಪ ಜಿಂಕೆಯ ಮಾಂಸವನ್ನು ಗಾಂಧಿನಗರದಲ್ಲಿರುವ ತಮ್ಮ ಮನೆಯಲ್ಲಿ ಹಂಚಿಕೊಳ್ಳುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ
ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಕಾರ್ಯಕಾರಿ ಸಮಿತಿ ರಚನೆಗೆ ಸಂಬಂಧಿಸಿದಂತೆ ಫೆಬ್ರವರಿ ಒಂಬತ್ತರಂದು ಬೆಳಗ್ಗೆ ಹತ್ತು ಗಂಟೆಗೆ ನಗರದ ಮೆದೇಹಳ್ಳಿ ಮರುಳಪ್ಪ ಬಡಾವಣೆಯ ಆದಿಶೇಷಲು ಸ್ಮಾರಕ ರೋಟರಿ ಭವನದಲ್ಲಿ ಸಭೆ ಕರೆಯಲಾಗಿದೆ
ನಮ್ಮ ದೇಶದಲ್ಲಿ ಬೆಳೆ ಹಾಳುಮಾಡುವ ರೋಗ ಬರುವುದು ಕಡಿಮೆ
ನಮ್ಮ ಬಹು ದಿನದ ಬೇಡಿಕೆಯಾದ ಫೋಟೋಗ್ರಾಫ​ರ್‍ಸ್ ಅಕಾಡೆಮಿ ತಕ್ಷಣ ಸ್ಥಾಪಿ​ಸ​ಬೇಕು ಬಜೆಟ್‌ನಲ್ಲಿ ನಮ್ಮ ವೃತ್ತಿ ಬಾಂಧವರಿಗಾಗಿ ಅನುದಾನ ಇಡಬೇಕು
ಸೀಮಂತಗಳು 15 ಇವು ಅಸ್ಥಿಸಂಘಾತಗಳು
ಖಾಸಗಿ ವಲಯದ ಸ್ವತ್ತು ವ್ಯವಸ್ಥಾಪಕರು
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ
ಆ ದೃಶ್ಯ ನೋಡಿ ಹನುಮಕ್ಕನಿಗೆ ದುಖಃ ಉಕ್ಕಿಬಂದು ಭೋರಾಡಿ ಅಳತೊಡಗಿದರು
ತಾಲೂಕ್ ಪಂಚಾಯತ್ ಸದಸ್ಯ ಕಲಸೆ ಚಂದ್ರಪ್ಪ ಗಲ್ಲಿ ವೆಂಕಟೇಶ್‌ ಜೇಕಬ್‌ ಲಿಂಗಪ್ಪ ದೇವರಾಜ್‌ ಕನ್ನಪ್ಪ ಶೇಖರಪ್ಪ ಮತ್ತಿತರರಿದ್ದರು
ಚಲನಚಿತ್ರ ಅಕಾಡೆಮಿ ಸದಸ್ಯ ಕೆಶಿವರಾಮ್‌ ಉಪನ್ಯಾಸಕರಾದ ಎನ್‌ಸೋಮಶೇಖರ್‌ ಎಸ್‌ಮಹೇಶ್‌ ಶಿವಕುಮಾರ್‌ ಗಣೇಶ್‌ ಕೆ ಸ್ವಾಮಿ ಮತ್ತಿತರಿದ್ದರು
ತಕ್ಷ​ಣವೇ ಶೌಚಾ​ಲಯ ನಿರ್ವ​ಹ​ಣೆಗೆ ವ್ಯವಸ್ಥೆ ಮಾಡ​ಬೇಕು ವ್ಯಾಯಾ​ಮದ ಸಲ​ಕ​ರ​ಣೆ​ಗ​ಳನ್ನು ಸೂಕ್ತ ಸ್ಥಳ​ದಲ್ಲಿ ಅಳ ಅಳ​ವ​ಡಿ​ಸ​ಬೇಕು ಎಂದು ಮನವಿ ಮಾಡಿ​ದರು
ತಕ್ಷಣವೇ ವಿಮಾನದ ಕ್ಯಾಪ್ಟನ್‌ ಗಮನಕ್ಕೆ ಆ ವಿಷಯ ತಂದರು ಬಳಿಕ ವಿಮಾನದಿಂದ ಪೊದ್ದಾರ್‌ನನ್ನು ಕೆಳಗಿಳಿಸಿ ಭದ್ರತಾ ಸಿಬ್ಬಂದಿ ವಶಕ್ಕೆ ಒಪ್ಪಿಸಲಾಯಿತು
ಈ ವೇಳೆ ಗೃಹ ಸಚಿವ ಎಂಬಿಪಾಟೀಲ್‌ ಪ್ರಕರಣದ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ
ಶಿಕಾರಿಪುರದ ಸಾಂಸ್ಕೃತಿಕ ಭವಣದಲ್ಲಿ ಹಾಣಗಲ್‌ ಕುಮಾರ ಮಹಾಶಿವಯೋಗಿಗಳ ನೂರ ಐವತ್ತೊಂದನೇ ಜಯಂತಿ ಮಹೋತ್ಸವದ ಅಂಗವಾಗಿ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಹಳೇಬೀಡು ಪುಷ್ಪಗಿರಿ ಮಹಾಸಂಸ್ಥಾನದ ಶ್ರೀ ಸೋಮಶೇಖರ ಶಿವಾಚಾರ್ಯರು ಆಶೀರ್ವದಿಸಿದರು
ಸ್ಥಳೀಯ ನಾಗರಿಕರು ಪುರಸಭೆಗೆ ಮನವಿ ಮಾಡಿದರು
ಇದು ಕಕ್ಷೆಯ ಮೇಲಿನ ವ್ಯವಸ್ಥೆಗಳ ನಿರ್ವಹಣೆ
ನಿಮ್ಮ ಸಹಕಾರದಿಂದ ಅದನ್ನು ಸಾಧಿಸಿ ತೋರಿಸುವುದಾಗಿ ಭರವಸೆ ನೀಡಿದರು
ಅವರ ಪತ್ನಿ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾರ ಝೀರೋ ಸಿನಿಮಾ ಇತ್ತೀಚೆಗಷ್ಟೇ ತೆರೆಕಂಡು ನಿರೀಕ್ಷಿತ ಮಟ್ಟದಲ್ಲಿ ಹೆಸರು ಗಳಿಸುವಲ್ಲಿ ವಿಫಲಗೊಂಡ ಕಾರಣ ಅಭಿಮಾನಿಗಳು ಈ ರೀತಿ ತಮಾಷೆ ಮಾಡಿದ್ದಾರೆ
ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨ ೭ ಡಿಗ್ರಿ
ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಉತ್ತಮವಾಗಿ ಓದಿ ಜೀವನದಲ್ಲಿ ಉನ್ನತ ಗುರಿ ಸಾಧನೆ ಮಾಡುವ ಮೂಲಕ ಹೆತ್ತವರಿಗೆ ವಿದ್ಯೆ ಕೊಟ್ಟಗುರುವಿಗೆ ಊರಿಗೆ ರಾಜ್ಯಕ್ಕೆ ಕೀರ್ತಿ ತರುವಂತಾಗಬೇಕು ಎಂದು ಸಿದ್ದೇಶ್ವರ ಕರೆ ನೀಡಿದರು
ಚಳಿಗಾಲದ ತಳಿಯನ್ನು ಬೀಜಗಳು ಮೊಳೆಯುತ್ತಿರುವುದು
ಕಾರ್ಮಿಕರಿಗೆ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ ನಿಮ್ಮಗಳ ಅಭಿವೃದ್ಧಿಗೆ ಹೆಚ್ಚಿನ ಶ್ರಮ ಹಾಕಿದೆ ಮತ್ತು ಅಂಬೇಡ್ಕರ್‌ ಅಭಿವೃದ್ಧಿ ನಿಗಮ ಮತ್ತು ವಿವಿಧ ಕಡೆಗಳಿಂದ ಸಾಲ ಸೌಲಭ್ಯ ನೀಡುತ್ತಿದೆ ಇದನ್ನು ಸದುಪಯೋಗ ಪಡಿಸ್ ಪಡಿಸಿಕೊಳ್ಳಬೇಕು ಎಂದು ಹೇಳಿದರು
ನಾಡಿಗೆ ಹಲವು ರೈಲ್ವೆ ಯೋಜನೆಗಳನ್ನು ಕೊಡುಗೆ ನೀಡಿದ್ದರಿಂದ ರೈಲ್ವೆ ಯೋಜನೆಗಳು ನೆನಪಿಗೆ ಬಂದರೆ ರಾಜ್ಯದ ಜನತೆ ಅವರನ್ನು ಸ್ಮರಿಸುತ್ತಾರೆ
ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಆದೇಶದಂತೆ ಬೋನಸ್‌ ನೀಡಬೇಕು
ಜೈಷ್‌ ಉಗ್ರರನ್ನು ಬೆಂಬಲಿಸಿ ಟ್ವೀಟ್‌ ಮಾಡಿದ ವಿದ್ಯಾರ್ಥಿಯನ್ನು ಜಮ್ಮುಕಾಶ್ಮೀರದ ಬಸೀಂ ಹಿಲಾಲ್‌ ಎಂದು ಗುರುತಿಸಲಾಗಿದೆ
ಕೃತಕ ಮೇದೋಜ್ಜೀರಕಗ್ರಂಥಿ
ಈಗ ನ್ಯಾಯಾಲಯ ಸಾಲ ಪಡೆದ ರೈತನನ್ನು ಫೆಬ್ರವರಿ ಹದ್ನೆಂಟರೊಳಗಾಗಿ ಬಂಧಿಸಿ ನ್ಯಾಯಾಲಯಕ್ಕೆ ಕರೆತರುವಂತೆ ಸೂಚಿಸಿದೆ
ಬೆಂಗ್ಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ
ಗಗನಯಾತ್ರಿ